ನವದೆಹಲಿ: ಮತದಾರರ ಪಟ್ಟಿಯನ್ನು ನನ್ನ ಹೆಸರಿಲ್ಲ ಎಂದು ತೇಜಸ್ವಿ ಯಾದವ್‌ ಮಾಡಿರುವ ಸುಳ್ಳು ಆರೋಪಕ್ಕೆ ಚುನಾವಣಾ ಆಯೋಗವೂ ಪ್ರತಿಕ್ರಿಯೆ ನೀಡಿದ್ದು, ಕರಡು ಮತದಾರರ ಪಟ್ಟಿಯ ಸೀರಿಯಲ್‌ ನಂಬರ್‌ 416ನಲ್ಲಿ ತೇಜಸ್ವಿಯವರ ಹೆಸರಿರುವುದನ್ನು ದೃಢೀಕರಿಸಿದೆ.
ತೇಜಸ್ವಿಯವರ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಚುನಾವಣಾ ಆಯೋಗವೂ ತೇಜಸ್ವಿಯವರ ಹೆಸರಿರುವ ಮತದಾರರ ಪಟ್ಟಿಯ ಪ್ರತಿಯನ್ನು ಬಿಡುಗಡೆ ಮಾಡುವುದರ ಮೂಲಕ ಅವರ ಆರೋಪ ಸುಳ್ಳು ಎಂದು ಸಾಬೀತು ಮಾಡಿದೆ.

ತೇಜಸ್ವಿ ಸೂರ್ಯರವರು ತಮ್ಮ ಹಳೆಯ EPIC ನಂಬರಿನ ಮೂಲಕ ಹುಡುಕಿರುವ ಕಾರಣ ಸಿಗದೆ ಇರಬಹುದು ಎಂದಿದೆ.


Leave a Reply

Your email address will not be published. Required fields are marked *