ಅಂದು ಪಾಟಿದಾರ್ ಔಟ್, ಇಂದು ಗುಜರಾತ್ ಆಟಗಾರ ನಾಟ್ ಔಟ್: ಆರ್‌ಸಿಬಿಗೆ ಮತ್ತೆ ಅಂಪೈರಿಂಗ್ ಶಾಕ್, ಅಭಿಮಾನಿಗಳ ಆಕ್ರೋಶ!
ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಮಹಾಫೈನಲ್ ಪಂದ್ಯವು ಕೇವಲ ರನ್ ಹಾಗೂ ವಿಕೆಟ್‌ಗಳ ಕಾರಣಕ್ಕಷ್ಟೇ ಅಲ್ಲದೆ, ಅಂಪೈರ್‌ಗಳ ವಿವಾದಾತ್ಮಕ ನಿರ್ಧಾರದಿಂದಲೂ ಭಾರಿ ಚರ್ಚೆಗೆ ಗ್ರಾಸವಾಗಿದೆ.…
