ಪವರ್ ವರ್ಸಸ್ ಪ್ಲ್ಯಾನಿಂಗ್: ಕಿಂಗ್ಸ್ ಮಣಿಸಲು ಟೈಟನ್ಸ್ ಸಜ್ಜು! ಯಾರಿಗೆ ಸಿಗಲಿದೆ ಜಯದ ಮಾಲೆ?
ಮುಂಬೈ/ಅಹಮದಾಬಾದ್: ಐಪಿಎಲ್ 2026ರ ಸೀಸನ್ ಈಗ ಕುತೂಹಲಕಾರಿ ಘಟ್ಟಕ್ಕೆ ತಲುಪಿದೆ. ಒಂದೆಡೆ ಸ್ಫೋಟಕ ಬ್ಯಾಟಿಂಗ್‌ಗೆ ಹೆಸರಾಗಿರುವ ‘ಪವರ್‌ಫುಲ್’ ಪಂಜಾಬ್ ಕಿಂಗ್ಸ್ ತಂಡವಿದ್ದರೆ, ಮತ್ತೊಂದೆಡೆ ಸದ್ದಿಲ್ಲದೆ ಗೆಲುವಿನ ತಂತ್ರ…
