‘ನಿಮ್ಮ ಯುದ್ಧಕ್ಕೆ ನಮ್ಮ ಸೇನೆ ಬೇಡ’: ಹೌತಿಗಳ ಮೇಲಿನ ದಾಳಿ ನಿರಾಕರಿಸಿದ್ದ ಟ್ರಂಪ್ ನಿರ್ಧಾರದ ಹಿಂದಿನ ರಹಸ್ಯ!
ವಾಷಿಂಗ್ಟನ್/ರಿಯಾದ್: ಯೆಮೆನ್‌ನ ಹೌತಿ ಬಂಡುಕೋರರ ವಿರುದ್ಧ ನೇರ ವಾಯುದಾಳಿ (Airstrike) ನಡೆಸುವಂತೆ ಸೌದಿ ಅರೇಬಿಯಾದ ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್ (MBS) ಮಾಡಿದ್ದ ಮನವಿಯನ್ನು ಅಮೆರಿಕದ ಮಾಜಿ…
