ಮೈಮೇಲೆ ಬಂದರೆ ಸುಮ್ಮನಿರಲ್ಲ ಎಂದ ಯಂತ್ರ! ತಳ್ಳಿದ ಗ್ರಾಹಕನಿಗೆ ಒದೆ ನೀಡಿದ ರಷ್ಯಾದ ರೋಬೋಟ್!
ಮಾಸ್ಕೋ: ತಂತ್ರಜ್ಞಾನ ಬೆಳೆದಂತೆ ಯಂತ್ರಗಳು ಹಾಗೂ ರೋಬೋಟ್‌ಗಳು ಮನುಷ್ಯನ ದೈನಂದಿನ ಕೆಲಸಗಳನ್ನು ಸುಲಭಗೊಳಿಸುತ್ತಿವೆ. ಅಂಗಡಿಗಳು, ಹೋಟೆಲ್‌ಗಳು ಮತ್ತು ಮಾಲ್‌ಗಳಲ್ಲಿ ಗ್ರಾಹಕರಿಗೆ ಸೇವೆ ನೀಡಲು ರೋಬೋಟ್‌ಗಳನ್ನು ಬಳಸುವುದು ಈಗ…
