ಚೈತ್ಯಭೂಮಿ, ರಾಜಗೃಹ ದರ್ಶನಕ್ಕೆ ಕೆಂಪೇಗೌಡ ಏರ್‌ಪೋರ್ಟ್‌ನಿಂದ ಮುಂಬೈಗೆ ಹಾರಿದ ದೇವನಹಳ್ಳಿಯ 200 ವಿದ್ಯಾರ್ಥಿಗಳು!
ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ): ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಹೆಜ್ಜೆಗುರುತುಗಳನ್ನು ಕಣ್ತುಂಬಿಕೊಳ್ಳುವ ಮತ್ತು ಅವರ ಆದರ್ಶಗಳನ್ನು ಅರಿಯುವ ಉದ್ದೇಶದಿಂದ ದೇವನಹಳ್ಳಿ ತಾಲೂಕಿನ 200ಕ್ಕೂ ಹೆಚ್ಚು…
