ನಟ ಟೈಗರ್‌ ಶ್ರಾಪ್‌ ನಟನೆಯ ಬಾಘಿ-4 ಚಲನಚಿತ್ರವು ಬಿಡುಗಡೆಗೆ ಸಜ್ಜಾಗಿದ್ದು, ಸೆನ್ಸಾರ್‌ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದೆ.ಸೆಪ್ಟೆಂಬರ್‌ 5ಕ್ಕೆ ತೆರೆಕಾಣಲಿದೆ ಎಂದು ತಿಳಿದುಬಂದಿದೆ.

ಎ ಹರ್ಷ ನಿರ್ದೇಶನದ ಮೊದಲ ಸಿನಿಮಾ ಆಗಿದ್ದು, ಬಾಘಿ-4 ಚಿತ್ರದ 23 ದೃಶ್ಯಕ್ಕೆ ಕತ್ತರಿ ಬಿದ್ದಿದ್ದು, ಕೆಲವು ಆಡಿಯೋಗಳು ಕೂಡಾ ಬದಲಾವಣೆಯಾಗಿವೆ.ಸೆನ್ಸಾರ್‌ ಪ್ರಕ್ರಿಯೆಯ ನಂತರ CBFCಯಿಂದ “ಎ” ಪ್ರಮಾಣಪತ್ರವನ್ನು ಪಡೆದುಕೊಂಡಿದೆ ಎನ್ನಲಾಗಿದೆ.

ಈ ಚಲನಚಿತ್ರದಲ್ಲಿ ಸೆನ್ಸಾರ್‌ ಮಂಡಳಿಯು ಕೆಲವು ಭಾಗಗಳನ್ನು ಕಟ್‌ ಮಾಡಲಾಗಿದ್ದು, ಶವಪೆಟ್ಟಿಗೆಯ ಮೇಲೆ ನಿಂತುಕೊಳ್ಳುವ ದೃಶ್ಯವನ್ನು ಪೂರ್ಣವಾಗಿ ಅಳಿಸಲು ಆದೇಶಿಸಿದೆ.ಹೆಚ್ಚು ಅಜೀಬಾಗಿರುವ ಸಂಭಾಷಣೆಗಳನ್ನು ಬದಲಾಯಿಸಬೇಕೆಂದು CBFC ತಾಕೀತು ಮಾಡಿದೆ. “ಭಾಯ್‌ ತುಜೆ ಕಾಂಡೋಮ್‌ ಮೇ ಹಿ ರೆಹನಾ ಚಾಹಿಯೇ ಥಾ” ಎಂಬ ಸಾಲನ್ನು ಚೆಂಜ್‌ ಮಾಡಲಾಗಿದೆ.”ಕಾಂಡೋಮ್”‌ ಎಂಬ ಪದವನ್ನು ಮ್ಯೂಟ್‌ ಮಾಡಲಾಗಿದ್ದು, “ಫಿಂಗರಿಂಗ್”ಪದವನ್ನು ಪರ್ಯಾಯ ಪದವಾಗಿ ಬದಲಾಯಿಸಲಾಗಿದೆ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *