ಬಿಗ್‌ಬಾಸ್‌ ಸೀಜನ್‌ 12 ಪ್ರಾರಂಭವಾಗಿ ಕೊನೆಯ ಹಂತಕ್ಕೆ ಬಂದು ತಲುಪಿದೆ. ಮನೆಯ ಕೊನೆಯ ಕ್ಯಾಪ್ಟನ್‌ ಅವಕಾಶವನ್ನು ಬಿಗ್‌ಬಾಸ್‌ ಅವಕಾಶವನ್ನು ನೀಡಿದೆ.ಕೊನೆಯ ಕ್ಯಾಪ್ಟನ್‌ ಆದವರು ಡೈರೆಕ್ಟ್‌ ಆಗಿ ಗ್ರ್ಯಾಂಡ್‌ ಫಿನಾಲೆಗೆ ಎಂಟ್ರಿ ಕೊಡಲಾಗುತ್ತದೆ  ಎಂದು ಹೇಳಲಾಗುತ್ತದೆ. ಆದ್ದರಿಂದ ಅಶ್ವಿನಿಗೌಡ ವಿರುದ್ಧವಾಗಿ ನಡೆದ ಟಾಸ್ಕಿನಲ್ಲಿ ದನುಷ್‌ ಮೋಸ ಮಾಡಿದ್ದಾರೆ ಎನ್ನುವ ಚರ್ಚೆಗಳು ನಡೆಯುತ್ತಿದ್ದು ಇದರ ಬಗ್ಗೆ ಪ್ರಶ್ನೆ ಮೂಡಿದೆ.

ಕೊನೆಯ ಕ್ಯಾಪ್ಟನ್ಸಿ ಟಾಸ್ಕನ್ನು ಅಶ್ವಿನಿಗೌಡ ಮತು ಧನುಷ್‌ರವರಿಗೆ ನೀಡಲಾಗಿತ್ತು.1 ಟೇಬಲ್‌ ಮೇಲೆ ಫಜಲ್ಸ್‌ಗಳನ್ನು ಜೋಡಿಸಲಾಗಿತ್ತು.ಮೇಜಿನ ಮೇಲಿರುವ ಫಜಲ್‌ಗಳನ್ನು ಕೆಳಗಿನಿಂದ ತೆಗೆಯಬೇಕು. ಮಧ್ಯೆ ಸಿಗುವ ಫಜಲ್‌ ಪೀಸ್‌ಗಳನ್ನು ಪಕ್ಕಕ್ಕೆ ತಳ್ಳುತ್ತಾ ಚಾಕುಯಿರುವ ಪೀಸನ್ನು ಕೆಳಗೆ ತಗೆದುಕೊಂಡು ಬರಬೇಕು.ಈ ಸಮಯದಲ್ಲಿ ಫಜಲ್‌ ಪೀಸುಗಳನ್ನು ತಿರುಗಿಸಬಾರದು ಮತ್ತು ಎತ್ತಿಹಿಡುವಹಾಗಿಲ್ಲ.ಟಾಸ್ಕನ್ನು ಫಿನಿಷ್‌ ಮಾಡಿ ಹಗ್ಗವನ್ನು ಪಸ್ಟ್‌ ಕಟ್‌ಮಾಡುವ ಸ್ಪರ್ಧಿ ವಿಜೇತರಾಗ್ತಾರೆ ಇದು ಆ ಟಾಸ್ಕಿನ ರೂಲ್ಸ್‌ಆಗಿತ್ತು.

ಬಿಗ್‌ಬಾಸ್‌ ನೀಡಿರುವ ಟಾಸ್ಕಿನಲ್ಲಿ ಧನುಷ್‌ ವಿಜೇತರಾಗ್ತಾರೆ.ಆಟದ ವಿಚಾರವಾಗಿ ಬಿಗ್‌ ಬಾಸ್‌ ಪ್ರಶ್ನೆಯೊಂದನ್ನು ಕೇಳಿದ್ದಾರೆ.ಫಜಲ್‌ ಪೀಸನ್ನು ಸರಿಸಬೇಕಾಗಿರುವ ಪ್ರಕಾರ ಚಾಕುಯಿರುವ ಫಜಲ್‌ ಪೀಸನ್ನು ಹೊರಗೆ ತೆಗೆದಿದೆಯಾ ಎಂದು ಪ್ರಶ್ನೆ ಕೇಳಿದ್ದಾರೆ. ಚಾಕುಯಿರುವ ಪೀಸನ್ನು ತೆಗೆಯುವ ತರಾತುರಿಯಲ್ಲಿ ಧನುಷ್‌ ಮಿಸ್ಟೆಕ್‌ ಮಾಡಿರುವಂತೆ ಮೇಲ್ನೊಟಕ್ಕೆ ಕಂಡುಬರುತ್ತಿದೆ.

ಧನುಷ್‌ ಮೋಸ ಮಾಡಿ ಟಾಸ್ಕ್‌ ಗೆದ್ರಾ? ಕೊನೆಯ ಕ್ಯಾಪ್ಟನ್‌ ಆಗಿ ಫಿನಾಲೆಗೆ ಹೋಗ್ತಾರಾ?ಅಥವಾ ಅವರ ಯಡವಟ್ಟಿನಿಂದ ಕ್ಯಾಪ್ಟನ್ಸಿ ಪಟ್ಟ ಕೈಜಾರುತ್ತಾ ಎನ್ನುವುದನ್ನು ಮುಂದಿನ ಸಂಚಿಕೆಯಲ್ಲಿ ವಿಕ್ಷಿಸೋಣ.

Leave a Reply

Your email address will not be published. Required fields are marked *