ಬಿಗ್‌ಬಾಸ್‌ ಸೀಜನ್‌ 12ರಲ್ಲಿ ಫಿನಾಲೆಗೆ ಇನ್ನೂ 1 ವಾರ ಬಾಕಿಯಿದ್ದು, ಯಾರು ವಿನ್‌ ಆಗ್ತಾರೆ ಎನ್ನುವ ಪ್ರಶ್ನೆ ಎಲ್ಲರಲ್ಲೂ ಮೂಡಿದೆ.

ಬಿಗ್‌ಬಾಸ್‌ ಮನೆಯ ಕೊನೆಯ ಕ್ಯಾಪ್ಟನ್‌ ಆದ ಧನುಷ್‌ಗೆ ನೀಡಿದ ವಿಶೇಷ ಅಧಿಕಾರವನ್ನು ಸದುಪಯೋಗಪಡಿಸಿಕೊಂಡು ನೇರವಾಗಿ ಫಿನಾಲೆಗೆ ತಲುಪಿದ್ದಾರೆ.ಇದರಿಂದ ರಾಶಿಕಾಶೆಟ್ಟಿ ತುಂಬಾ ಸಂತಸವನ್ನ ವ್ಯಕ್ತಪಡಿಸಿದ್ದಾರೆ.

ಬಿಗ್‌ಬಾಸ್‌ ನೀಡಿದ ಟಾಸ್ಕಿನಲ್ಲಿ ಅಶ್ವಿನಿಗೌಡ, ಧನುಷ್‌,ಕಾವ್ಯಾ,ಮ್ಯೂಟೆಂಟ್‌ ರಘು ಇದ್ದರು. ಟಾಸ್ಕನ್ನು ಅತಿ ಕಡಿಮೆ ಟೈಮಿನಲ್ಲಿ ಮುಗಿಸಿ ಧನುಷ್‌ ನೇರವಾಗಿ ಫಿನಾಲೆಗೆ ಟಿಕೆಟ್‌ ಪಡೆದಿದ್ದಾರೆ. ಧನುಷ್‌ ಫಿನಾಲೆ ತಲುಪಿದ್ದಕ್ಕೆ ರಾಶಿಕಾ ಶೆಟ್ಟಿ ತುಂಬಾ ಖುಷಿಯಾಗಿದ್ದಾರೆ.ಬಿಗ್‌ಬಾಸ್‌ ವಿನ್ನರ್‌ ಆಗುವ ಓಟದಲ್ಲಿ ಗಿಲ್ಲಿ ನಟನಿದ್ದಾನೆ .ಅದಕ್ಕೂ ಮೊದಲೇ ಧನುಷ್‌ ಫಿನಾಲೆ ತಲುಪಿ ಎಲ್ಲರಲ್ಲೂ ಆಶ್ಚರ್ಯವನ್ನುಂಟು ಮಾಡಿದ್ದಾರೆ.

Leave a Reply

Your email address will not be published. Required fields are marked *