ವಯಾನಾಡ್: ಪ್ರಿಯಾಂಕ ಗಾಂಧಿಯವರು ಬಹುಮತದಿಂದ ಗೆಲವು ಸಾಧಿಸುವುದು ಖಚಿತ ಎಂದು ಸಿಎಂ ಸಿದ್ದರಾಮಯ್ಯನವರು ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಪಕ್ಷವನ್ನು ಸೋಲಿಸಲು ಸಿದ್ದವಾಗಿದ್ದೇವೆ.ಬಿಜೆಪಿಯನ್ನು ಸೋಲಿಸಿ ಭಾರತ ದೇಶವನ್ನು ಉಳಿಸುವುದು ನಮ್ಮ ದ್ಯೇಯವಾಗಿದೆ. ಎಂದಿದ್ದಾರೆ.
ರಾಹುಲ್ ಗಾಂಧಿಯವರಿಂದ ತೆರವಾಗಿದ್ದ ವಯಾನಾಡ್ ಕ್ಷೇತ್ರದಲ್ಲಿ ಪ್ರಿಯಾಂಕ ಗಾಂಧಿ ಸ್ಪರ್ಧೆ ಮಾಡಿದ್ರೆ ಏನಾಗುತ್ತದೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಿಎಂ, ಪ್ರಿಯಾಂಕಗಾಂಧಿಯವರು ಬಹುಮತಗಳನ್ನು ಪಡೆದು ಗೆಲುವನ್ನು ಪಡೆಯಲಿದ್ದಾರೆ ಎಂದಿದ್ದಾರೆ.