ಆಧಾರ್‌ ಕಾರ್ಡ್‌ ಮತ್ತು ಪ್ಯಾನ್‌ ಕಾರ್ಡ್‌ಲಿಂಕ್‌ ಮಾಡಿಸದಿದ್ದರೆ, ಮುಂದೆ ತುಂಬಾ ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ ಅದ್ದರಿಂದ ಆಧಾರ್‌ ಮತ್ತು ಪ್ಯಾನ್‌ ಕಾರ್ಡುಗಳನ್ನು ಡಿಸೆಂಬರ್31ರವೊಳಗೆ ಲಿಂಕ್‌ ಮಾಡಿಸುವುದು ಉತ್ತಮ.

ಡಿಸೆಂಬರ್‌ 31ರ ಒಳಗೆ ಪ್ಯಾನ್‌ ಆಧಾರ್‌ ಲಿಂಕ್‌ ಮಾಡಿಸದಿದ್ದರೆ, ಜನವರಿ 1ರಿಂದ ನಿವೇನಾದರೂ ಹಣದ ವಹಿವಾಟುಗಳು ನಡೆಸಲು ಪ್ರಯತ್ನಿಸಿದರೆ ಕಷ್ಟವಾಗುತ್ತದೆ. ಇದಲ್ಲದೆ ಪ್ಯಾನ್‌ಕಾರ್ಡ್‌ ನಿಷ್ಕ್ರೀಯವಾಗುತ್ತದೆ  ಮತ್ತೆ ಪ್ಯಾನ್‌ ಮಾಡಿಸಲು ಹೋದರೆ 1000 ಫೈನ್‌ ಕಟ್ಟಬೇಕಾಗುತ್ತದೆ.

Leave a Reply

Your email address will not be published. Required fields are marked *