ಛತ್ತೀಸ್ಗಢ: ಛತ್ತೀಸ್ಗಢದಲ್ಲಿ ನಡೆದ ಗುಂಡಿದ ದಾಳಿಯಲ್ಲಿ 12 ನಕ್ಸಲರನ್ನು ಭದ್ರತಾ ಪಡೆಗಳು ಹೊಡೆದು ಉರುಳಿಸಿವೆ ಎಂದು ಅಧಿಕಾರಿಗಳು ಮಾಹಿತಿಯನ್ನು ನೀಡಿದ್ದಾರೆ.
ಛತ್ತಿಸ್ಘಢದ ಸುಕ್ಮಾ ಜಿಲ್ಲೆಯ ವರಿಷ್ಠಾಧಿಕಾರಿ ಕಿರಣ್ ಚವಾಣ್ ಮೇಲ್ವಿಚಾರನೆ ನಡೆಸುತ್ತಿದ್ದಾರೆ ಎಂದು ಅಧಿಕಾರಿಗಳುತಿಳಿಸಿದ್ದು, ಹೆಚ್ಚಿನ ವಿವರಣೆಯನ್ನು ನಿರೀಕ್ಷಿಸಲಾಗಿದೆ.
ಛತ್ತೀಸ್ಘಡದಲ್ಲಿ ಕಳೆದ ವರ್ಷ ಭದ್ರತಾ ಪಡೆಗಳಿಂದ ನಡೆದ ಎನ್ಕೌಂಟರ್ನಲ್ಲಿ 285 ನಕ್ಸಲರು ಮೃತಪಟ್ಟಿದ್ದರು.ಬಿಜಾಪುರ ಜಿಲ್ಲೆ ಸೇರಿದಂತೆ 7 ಜಿಲ್ಲೆಗಳನ್ನು ಒಳಗೊಂಡಿರುವ 275 ನಕ್ಸಲರನ್ನು ಸದೆಬಡಿದಿತ್ತು.
