Month: August 2025

ಪುನೀತ್‌ ರಾಜ್‌ಕುಮಾರ್‌ ಪೋಟೋ ನೋಡಿ ಅನುಶ್ರೀ ಭಾವುಕ!

ಬಹುಬೇಡಿಕೆಯ ಸ್ಟಾರ್‌ ನಿರೂಪಕಿ ಅನುಶ್ರೀಯವರು ತಮ್ಮ ಗೆಳೆಯನೊಟ್ಟಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ನಟಿ, ನಿರೂಪಕಿಯಾಗಿರುವ ಅನುಶ್ರೀಯವರ ಮದುವೆಯ ಪೋಟೋಗಳು ಇದೀಗ ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್‌ ಆಗಿವೆ.ಅದರಲ್ಲೂ ಪರಮಾತ್ಮ…

ನಟ ದರ್ಶನ್ ಬಳ್ಳಾರಿ ಜೈಲಿಗೆ ಸ್ಥಳಂತರವಾಗುವ ಸಾದ್ಯತೆ!

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರದ ಜೈಲಿನಲ್ಲಿರುವ ನಟ ದರ್ಶನ್‌ ಇಂದು ಬಳ್ಳಾರಿ ಜೈಲಿಗೆ ಸ್ಥಳಾಂತರಾ ಆಗ್ತಾರಾ? ಎನ್ನುವ ವಿಚಾರದ ಕುರಿತು ನಿರ್ಧಾರವಾಗುವ ಸಾದ್ಯತೆಯಿದೆ .…

ಬಾನು ಮುಷ್ತಾಕ್‌ ತಮ್ಮ ಹೇಳಿಕೆ ಸ್ಪಷ್ಟನೆ ನೀಡಬೇಕು: ಯದುವೀರ್

ಮೈಸೂರು: ದಸರಾ ಉದ್ಘಾಟನಾ ಸಮಾರಂಭಕ್ಕೆ ಬೂಕರ್ ಅವಾರ್ಡ್‌ ಪುರಸ್ಕೃತೆ ಬಾನು ಮುಷ್ತಾಕ್‌ರವರು ಭಾರತಾಂಬೆಯ ಬಗ್ಗೆ ನೀಡಿರುವ ಹೇಳಿಕೆಯ ಬಗ್ಗೆ ಸ್ಪಷ್ಟನೆ ನೀಡಬೇಕೆಂದು ಯದುವೀರ್‌ ಒತ್ತಾಯಿಸಿದ್ದಾರೆ. ದಸರಾ ಹಬ್ಬದ…

ತಮಿಳುನಟ ವಿಶಾಲ್‌ ನಿಶ್ಚಿತಾರ್ಥ: ಕುಟುಂಬದವರ ಸಮ್ಮುಖದಲ್ಲಿ ಸಮಾರಂಭ

ತಮಿಳಿನ ನಟ , ಸ್ಟಾರ್‌ ಹೀರೊ ವಿಶಾಲ್‌ರವರು ನಟಿ ಧನ್ಸಿಕಾರವರ ಜೊತೆ ತಮ್ಮ ನಿಶ್ಚಿತಾರ್ಥವನ್ನು ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಆಗಸ್ಟ್‌ 29, ಶುಕ್ರವಾರದಂದು ನಟ ವಿಶಾಲ್‌ ಮತ್ತು…

ಬಸವರಾಜ ಪಾಟೀಲ್‌ ಅನ್ವರಿ ಅವರು ಸೋಲಿಸಿದ್ದು “ವೋಟ್‌ ಚೋರಿ” ಮೂಲಕ ಎಂಬುದನ್ನು ನೀವೇ ತುಂಬಿದ ಸಭೆಯಲ್ಲಿ ಒಪ್ಪಿಕೊಂಡಿದ್ದೀರಿ.: ಸಿಎಂ ಸಿದ್ದರಾಮಯ್ಯ ಬಿಜೆಪಿಗೆ ತಿರುಗೇಟು

ಸಾಮಾಜಿಕ ಜಾಲಾತಾಣದಲ್ಲಿ ಸಿಎಂ ಸಿದ್ದರಾಮಯ್ಯ ಬಿಜೆಪಿಗೆ ತಿರುಗೇಟನ್ನು ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯನವರೇ 1991ರ ಕೊಪ್ಪಳ ಉಪಚುನಾವಣೆಯಲ್ಲಿ ಜನತಾದಳದಿಂದ ಸ್ಪರ್ಧಿಸಿದ್ದ ನಿಮ್ಮನ್ನು ಕಾಂಗ್ರೆಸ್ಸಿನಿಂದ ಸ್ಪರ್ಧಿಸಿದ್ದ ಬಸವರಾಜ ಪಾಟೀಲ್‌ ಅನ್ವರಿ…

ವಿಜಯಲಕ್ಷ್ಮೀ ದರ್ಶನ್‌ ಬಗ್ಗೆ ಅಶ್ಲೀಲ ಕಮೆಂಟ್: 15 ದಿನಗಳೊಳಗಾಗಿ ವರದಿಯನ್ನು ಒಪ್ಪಿಸುವಂತೆ ಬೆಂಗಳೂರು ನಗರ ಪೊಲೀಸ್‌ ಆಯುಕ್ತರಿಗೆ ಪತ್ರ ಬರೆದ ಮಹಿಳಾ ಆಯೋಗ

ನಟಿ ರಮ್ಯಾ ರೀತಿಯಲ್ಲಿಯೇ ವಿಜಯಲಕ್ಷ್ಮೀಯವರಿಗೆ ಸೋಷಿಯಲ್‌ ಮೀಡಿಯಾಗಳಲ್ಲಿ ಕೆಟ್ಟ ಕೆಟ್ಟ ಕಮೆಂಟ್‌ ಮಾಡಲಾಗಿರುವ  ವಿಚಾರದ ಕುರಿತಂತೆ ತನಿಖೆ ನಡೆಸುವಂತೆ ಮಹಿಳಾ ಆಯೋಗ ನಗರದ ಪೊಲೀಸ್‌ ಆಯುಕ್ತರಿಗೆ ಸೂಚನೆಯನ್ನು…

ಐ.ಎಂ.ಎಫ್‌ ಕಾರ್ಯನಿರ್ದೇಶಕರಾಗಿ ಆರ್.ಬಿ.ಐನ ಮಾಜಿ ಗವರ್ನರ್‌ ಡಾ.ಉರ್ಜಿತ್‌ ಪಟೇಲ್‌ ನೇಮಕ

ನವದೆಹಲಿ: ಆರ್.ಬಿ.ಐ.ನ ಗವರ್ನರ್‌ ಡಾ.ಉರ್ಜಿತ್‌ ಪಟೇಲ್‌ರನ್ನು 3ವರ್ಷಗಳ ಕಾಲ ಅಂತರರಾಷ್ಟ್ರೀಯ ಹಣಕಾಸು ನಿಧಿಯ ಕಾರ್ಯನಿರ್ವಾಹಕ ನಿರ್ದೇಶಕರಾಗಿ ನೇಮಿಸಲಾಗಿದೆ ಎಂದು ತಿಳಿದುಬಂದಿದೆ.

ನಟಿ ರಮ್ಯಾ ರೀತಿ ವಿಜಯಲಕ್ಷ್ಮೀದರ್ಶನ್‌ರವರ ಬಗ್ಗೆ ಅಶ್ಲೀಲ ಕಮೆಂಟ್:‌ ದೂರು ದಾಖಲಿಸಿದ ಡಾ.ನಾಗಲಕ್ಷ್ಮೀ ಚೌಧರಿ

ಬೆಂಗಳೂರು: ಸ್ಯಾಂಡಲ್‌ವುಡ್‌ ನಟಿ ರಮ್ಯಾ ರೀತಿಯಲ್ಲಿ ದರ್ಶನ್‌ ಪತ್ನಿ ವಿಜಯಲಕ್ಷೀಯವರಿಗೂ ಕಿಡಿಗೇಡಿಗಳಿಂದ ಆಶ್ಲೀಲ ಕಮೆಂಟ್‌ ಮಾಡಿದವರ ವಿರುದ್ದ ದೂರನ್ನು ಸಲ್ಲಿಸಲಾಗಿದೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ…

BCCI ಹಂಗಾಮಿ ಮುಖ್ಯಸ್ಥರಾಗಿ ರಾಜೀವ್‌ ಶುಕ್ಲಾ‌ ನೇಮಕ

BCCI ಹಂಗಾಮಿ ಮುಖ್ಯಸ್ಥರಾಗಿ ಕ್ರಿಕೆಟ್‌ ನಿಯಂತ್ರಣ ಮಂಡಳಿಗೆ ರಾಜೀವ್‌ ಶುಕ್ಲಾ ಪ್ರಸ್ತುತ ಹಂಗಾಮಿ ಮುಖ್ಯಸ್ಥರಾಗಿ ಅಧಿಕಾರವನ್ನು ಪಡೆದಿದ್ದಾರೆ ಎಂದು ವರದಿ ತಿಳಿಸಿದೆ. ಭಾರತದ ಮಾಜಿ ವೇಗಿ ರೋಜರ್‌…

MBBSವಿದ್ಯಾರ್ಥಿಗೆ ಸೀಟ್‌ ಕೊಡದಿದ್ದ ಕಾರಣ 15 ಲಕ್ಷ ದಂಡ ವಿಧಿಸಿದ ಹೈಕೋರ್ಟ್!

ಬೆಂಗಳೂರು: ಎಂಬಿಬಿಎಸ್‌ ವಿದ್ಯಾರ್ಥಿನಿಗೆ ತುಮಕೂರಿನ ಸಿದ್ದಾರ್ಥ ವೈದ್ಯಕೀಯ ಕಾಲೇಜಿನಲ್ಲಿ ವಿದ್ಯಾರ್ಥಿ ಅರ್ಹಳಾಗಿದ್ದರೂ ಕೂಡಾ ಸೀಟ್‌ ಕೊಡದಿದ್ದ ಕಾರಣ ಹೈಕೋರ್ಟ್‌ ದಂಡವನ್ನು ವಿಧಿಸಿರುವ ಘಟನೆ ನಡೆದಿದೆ. 2017-18ರ ಸಾಲಿನ…