ತಮಿಳಿನ ನಟ , ಸ್ಟಾರ್ ಹೀರೊ ವಿಶಾಲ್‌ರವರು ನಟಿ ಧನ್ಸಿಕಾರವರ ಜೊತೆ ತಮ್ಮ ನಿಶ್ಚಿತಾರ್ಥವನ್ನು ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಆಗಸ್ಟ್ 29, ಶುಕ್ರವಾರದಂದು ನಟ ವಿಶಾಲ್ ಮತ್ತು ಧನ್ಸಿಕಾ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಚೆನ್ನೈನಲ್ಲಿರುವ ತಮ್ಮ ನಿವಾಸದಲ್ಲಿ ಆಪ್ತರು, ಕುಟುಂಬ ಸದಸ್ಯರ ಸಮ್ಮುಖದಲ್ಲಿ ಸಮಾರಂಭ ನಡೆದಿದೆ ಎನ್ನಲಾಗಿದೆ.
