ಬೆಂಗಳೂರು: ಎಂಬಿಬಿಎಸ್‌ ವಿದ್ಯಾರ್ಥಿನಿಗೆ ತುಮಕೂರಿನ ಸಿದ್ದಾರ್ಥ ವೈದ್ಯಕೀಯ ಕಾಲೇಜಿನಲ್ಲಿ ವಿದ್ಯಾರ್ಥಿ ಅರ್ಹಳಾಗಿದ್ದರೂ ಕೂಡಾ ಸೀಟ್‌ ಕೊಡದಿದ್ದ ಕಾರಣ ಹೈಕೋರ್ಟ್‌ ದಂಡವನ್ನು ವಿಧಿಸಿರುವ ಘಟನೆ ನಡೆದಿದೆ.

2017-18ರ ಸಾಲಿನ ಎಂಬಿಬಿಎಸ್‌ ವಿದ್ಯಾರ್ಥಿನಿಗೆ ತುಮಕೂರಿನ ಸಿದ್ದಾರ್ಥ ವೈದ್ಯಕೀಯ ಕಾಲೇಜ್‌ ಪ್ರವೇಶವನ್ನು ನಿರಾಕರಿಸಿರುವ ಕಾರಣ ವಿದ್ಯಾರ್ಥಿ ಹೈಕೋರ್ಟಿಗೆ ರಿಟ್‌ ಅರ್ಜಿಯನ್ನು ಸಲ್ಲಿಸಿದ್ದರು. ಈ ಅರ್ಜಿಯನ್ನು ವಿಚಾರಿಸಿದ ನ್ಯಾಯಾಲಯವೂ ಸಿದ್ದಾರ್ಥ ವೈದ್ಯಕೀಯ ಕಾಲೇಜಿಗೆ 15 ಲಕ್ಷ ದಂಡವನು ವಿಧಿಸಿದೆ ಎನ್ನಲಾಗಿದೆ.

ಹೈಕೋರ್ಟ್‌ ವಿಧಿಸಿರುವ ದಂಡದ ಮೊತ್ತವನ್ನು ವಿದ್ಯಾರ್ಥಿಗೆ ನೀಡುವಂತೆ ತುಮಕೂರಿನ ಸಿದ್ದಾರ್ಥ ವೈದ್ಯಕೀಯ ಕಾಲೇಜಿಗೆ ಆದೇಶವನ್ನು ನೀಡಿದೆ.

Leave a Reply

Your email address will not be published. Required fields are marked *