ರಾಕಿಂಗ್ ಸ್ಟಾರ್ ಯಶ್ ಅಭಿನಯದ ʼಟಾಕ್ಸಿಕ್ʼ ಸಿನಿಮಾ ಟೀಸರ್ ರಿಲೀಸ್ ಆಗಿದ್ದು, ಅವರ ಜನ್ಮದಿನದಂದು ಟೀಸರ್ ಬಿಡುಗಡೆಯಾಗಿರುವುದು ಅಭಿಮಾನಿಗಳಲ್ಲಿ ಹೆಚ್ಚು ಸಂಭ್ರಮವನ್ನುಂಟುಮಾಡಿದೆ.
ಯಶ್ ನಟನೆಯ ಟಾಕದಸಿಕ್ ಸಿನಿಮಾವನ್ನು ಮೋಹನ್ ದಾಸ್ ನಿರ್ದೇಶನ ಮಾಡಿದ್ದು, ಈ ಸಿನಿಮಾವು ಇದೇ ತಿಂಗಳ 19ನೇ ತಾರೀಖಿನಂದು ಬಿಡುಗಡೆಯಾಗಲಿದೆ. ಯಶ್ ಸಿನಿಮಾದ ಟೀಸರನ್ನು ಯಶ್ ಹುಟ್ಟುಹಬ್ಬದ ಪ್ರಯುಕ್ತ ರಿಲೀಸ್ ಮಾಡಲಾಗಿದೆ.
ಟಾಕ್ಸಿಕ್ ಸಿನಿಮಾದ ಚಿತ್ರತಂಡ ಯಶ್‌ರವರ ಪೋಸ್ಟರ್‌ವೊಂದನ್ನು ಬಿಡುಗಡೆ ಮಾಡಿದ್ದು, ಆ ಸಿನಿಮಾದಲ್ಲಿ ರುಕ್ಮಿಣಿ ವಸಂತ್ , ನಯನತಾರಾ, ಇನ್ನು ಮುಂತಾದ ಕಲಾವಿದರ ಪೋಸ್ಟರ್ ಬಿಡುಗಡೆಯಾಗಿರುವುದನ್ನು ನೋಡಿದ ಫ್ಯಾನ್ಸ್ ಕುತೂಹಲ ಇಮ್ಮಡಿಸುವಂತೆ ಮಾಡಿತ್ತು.
ಈ ಸಿನಿಮಾದ ಟೀಸರ್ ನೋಡಿದರೆ ಹಾಲಿವುಡ್ ಸಿನಿಮಾ ನೋಡಿದ ಫೀಲ್ ಬರುತ್ತದೆ.
