ಏಷ್ಯಾಕಪ್‌ ಟೂರ್ನಿಗೆ ಟೀಮ್‌ ಇಂಡಿಯಾ ಆಟಗಾರರ ಹೆಸರುಗಳನ್ನು ಪ್ರಕಟ ಮಾಡಲಾಗಿದೆ.ಸೂರ್ಯಕುಮಾರ್‌ ಯಾದವ್‌ ತಂಡದ ನಾಯಕನಾಗಿ ಮುನ್ನಡೆಸಿದರೆ, ಭಾರತದ ನಾಯಕರಾಗಿ ಶುಭ್ಮನ್‌ ಗಿಲ್‌ ನಾಯಕನನ್ನಾಗಿ ನೇಮಿಸಿದೆ.ಬೂಮ್ರಾಕೂಡಾ ತಂದಲ್ಲಿ ಆಡಲಿದ್ದಾರೆ.

ಅಜಿತ್‌ ಅಗರ್ಕರ್‌ ಮುಂಬೈನ ಬಿಸಿಸಿಐ ಮೆನ್‌ ಆಫೀಸಿನಲ್ಲಿ ಈ ವಿಚಾರದ ಬಗ್ಗೆ ಚರ್ಚೆಯನ್ನು ನಡೆಸಿ, ಇಂದು( ಆಗಸ್ಟ್‌ 19) ರಂದು ಘೋಷಿಸಿದ್ದಾರೆ.ಏಷ್ಯಾಕಪ್‌ ಟೂರ್ನಿಯು ಸೆಪ್ಟೆಂಬರ್‌ 9ರಿಂದ 28 ರವರೆಗೆ ಯುಎಇ ಯಲ್ಲಿ ನಡೆಯಲಿದ್ದು, ಸೆಪ್ಟೆಂಬರ್‌ 10ರಂದು ಅತಿಥೇಯರ ವಿರುದ್ದ ಆಟವಾಡಲು ಆರಂಭಿಸುತ್ತಾರೆ.

Leave a Reply

Your email address will not be published. Required fields are marked *