ಬೆಂಗಳೂರು: SSLC ಮತ್ತು PUC ಪರೀಕ್ಷೆಯನ್ನು ನಿಗಧಿತ ಅಂಕಗಳನ್ನು ತೆಗೆದುಕೊಳ್ಳಬೇಕು ಎಂಬುದಿತ್ತು. ಆದರೆ ಪಾಸಿಂಗ್‌ ಅಂಕವನ್ನು ಇಳಿಕೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಹೌದು, SSLC  ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು 35 ಅಂಕಗಳನ್ನು ಕಡ್ಡಾಯವಾಗಿ ಪಡೆಯಬೇಕಾಗಿತ್ತು. ಆದರೀಗ 625 ಅಂಕಗಳಿಗೆ ಕನಿಷ್ಟ 206 ಅಂಕಗಳನ್ನು ಗಳಿಸಿದರೆ ವಿದ್ಯಾರ್ಥಿಗಳು ಉತ್ತೀರ್ಣರಾಗ್ತಾರೆ ಎಂದು ಸಚಿವ ಬಂಗಾರಪ್ಪ ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸನ್ನು ನೀಡಿದ್ದಾರೆ.

2nd PUCಯ ವಿದ್ಯಾರ್ಥಿಗಳು 600 ಅಂಕಗಳಿಗೆ 198 ಅಂಕಗಳನ್ನು ಗಳಿಸಿದರೆ ಪಾಸ್‌ ಆಗಬಹುದು ಎಂದು ಹೇಳಿದ್ದಾರೆ.

ವಿದ್ಯಾರ್ಥಿಗಳು ಗಮದಲ್ಲಿಟ್ಟುಕೊಳ್ಳಬೇಕಾದ ಅಂಶವೆಂದರೆ ಎಕ್ಸಾಂನಲ್ಲಿ 30 ಅಂಕಗಳನ್ನು ಕಡ್ಡಾಯವಾಗಿ ಪಡೆದು 198 ಅಂಕವನ್ನು ಪಡೆದರೆ ಮಾತ್ರ ಪಾಸ್‌ ಆಗಬಹುದು ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *