ಬೆಂಗಳೂರು: ಸೀತಾ ರಾಮ, ಕನ್ನಡತಿ, ಮುಂತಾದ ಕಿರುತೆರೆಯ ಧಾರಾವಾಹಿಗಳಲ್ಲಿ ಮತ್ತು ಭರ್ಜರಿ ಬ್ಯಾಚುಲರ್ಸ್‌ ರಿಯಾಲಿಟಿ ಶೋ ನಲ್ಲಿ ಅಭಿನಹಿಸಿ ಜನಪ್ರಿಯತೆಯನ್ನು ಪಡೆದುಕೊಂಡಿರುವ ನಟಿ ರಮೋಲಾ ವಿರುದ್ಧ ಫಿಲ್ಮ್‌ ಚೆಂಬರ್‌ನಲ್ಲಿ ದೂರು ದಾಖಲಾಗಿದೆ ಎನ್ನಲಾಗಿದೆ.

ನಟಿ ರಮೋಲಾ ರಿಚ್ಚಿ ಎಂಬ ಚಲನಚಿತ್ರದಲ್ಲಿ ನಟನೆ ಮಾಡಿದ್ದಾರೆ. ಸಿನಿಮಾವು ಸೆಟ್ಟೇರಿ ಬಹಳ ದಿನಗಳು ಕಳೆದರೂ ರಮೋಲಾ ಸಿನಿಮಾ ಪ್ರಮೋಷನ್‌ ಮಾಡಲು ಗೈರಾಗಿದ್ದಾರೆ. ಕರೆ ಮಾಡಿದರೆ ರೆಸ್ಪಾನ್ಸ್‌ ಮಾಡುತ್ತಿಲ್ಲ ಎಂದು ರಿಚ್ಚಿ ಸಿನಿಮಾದ ನಾಯಕ , ನಿರ್ದೇಶಕ ಮತ್ತು ನಿರ್ಮಾಪಕರು ಫಿಲ್ಮ್‌ ಚೇಂಬರ್‌ಗೆ ದೋರನ್ನು ನೀಡಿದ್ದಾರೆ.

ರಿಚ್ಚಿ ಸಿನಿಮಾದಲ್ಲಿ ನಾಯಕಿಯಾಗಿರುವ ರಮೋಲಾ ಸಿನಿಮಾ ಪ್ರಮೋಷನ್ನಿಗೆ ಕರೆದರೆ ಬರುತ್ತಿಲ್ಲವೆಂದು ಹೇಮಂತ್‌ ರಿಚ್ಚಿ ಫಿಲ್ಮ ಚೆಂಬರ್ಗೆ ದೂರು ನೀಡಿದ್ದಾರೆ ಎನ್ನಲಾಗಿದೆ.

Leave a Reply

Your email address will not be published. Required fields are marked *