ಸಚಿವ ಸ್ಥಾನದಿಂದ ಕೆ.ಎನ್‌ ರಾಜಣ್ಣನನ್ನು ವಜಾ ಮಾಡಿರುವುದಕ್ಕೆ ಇಂದು ಮಧ್ಯಾಹ್ನದ ನಂತರ ತುಮಕೂರು ಜಿಲ್ಲೆ ಮಧುಗಿರು ಬಂದ್ ಮಾಡಲು ಕರೆಕೊಟ್ಟಿದ್ದಾರೆ.

ಸಚಿವ ಸ್ಥಾನದಿಂದ ಕೆ.ಎನ್‌ ರಾಜಣ್ಣನವರನ್ನು ವಜಾಗೊಳಿಸಿರುವ ಕಾರಣ ಇಂದು ಮಧ್ಯಾಹ್ನ 1 ಗಂಟೆಯ ನಂತರ ಮಧುಗಿರಿ ಬಂದ್‌ ಮಾಡಲು ರಾಜಣ್ಣನವರ ಅಭಿಮಾನಿಗಳು ಕರೆ ಕೊಟ್ಟಿದಾರೆ.

ತಮ್ಮ ನೆಚ್ಚಿನ ನಾಯಕರಾದ ಸಚಿವ ಕೆ.ಎನ್‌ ರಾಜಣ್ಣನವರನ್ನು ವಜಾ ಮಾಡಿರುವ ಕಾರಣ ಅವರ ಅಭಿಮಾನಿಗಳು ಆಕ್ರೋಶವನ್ನು ವ್ಯಕ್ತಪಡಿಸಿ ಬಂದ್‌ಗೆ ಕರೆಯನ್ನು ನೀಡಿದ್ದಾರೆ. ಮಧ್ಯಾಹ್ನದ ನಂತರ ಶಾಂತಿಯುತ ಪ್ರತಿಭಟನೆಯನ್ನು ಮಾಡಲಿದ್ದಾರೆ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *