ಮಂಗಳೂರು: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್.ಐಟಿ ಅಧಿಕಾರಗಳಿಂದ ದೂರುದಾರ ತೋರಿಸಿದ 13ನೇ ಪಾಯಿಂಟ್‌ನಲ್ಲಿ ಶೋಧ ಕಾರ್ಯವನ್ನು ನಡೆಸುತ್ತಿದೆ.
ದೂರುದಾರನು ತೋರಿಸಿರುವ ಪಾಯಿಂಟ್ 13ರಲ್ಲಿ ಇಂದು ಎಸ್.ಐಟಿ ಅಧಿಕಾರಿಗಳು ಅಸ್ಥಿಪಂಜರಗಳಿಗಾಗಿ ಶೋಧವನ್ನು ನಡೆಸಲು ಪ್ರಾರಂಭಿಸಿದೆ.ಡ್ರೋನ್ ಮತ್ತು ಜೆಪಿಆರ್ ಉಪಯೋಗಿಸಿಕೊಂಡು ಎಸ್.ಐಟಿ ಕಾರ್ಯಾಚರಣೆ ನಡೆಸುತ್ತಿದೆ.
13 ಪಾಯಿಂಟ್‌ನಲ್ಲಿ ಹಲವಾರು ಶವಗಳನ್ನು ಹೂತಿರುವುದಾಗಿ ದೂರುದಾರ ಹೇಳಿಕೆಯನ್ನು ನೀಡಿರುವುದು ಪ್ರಕರಣದಲ್ಲಿ ಮಹತ್ವವನ್ನು ಪಡೆದುಕೊಂಡಿದೆ.
