ಬೆಂಗಳೂರು: ರೇಣುಕಾಸ್ವಾಮಿ ಮರ್ಡರ್‌ ಕೇಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ದರ್ಶನ್‌ ಮತ್ತು ಪವಿತ್ರಾಗೌಡರನ್ನು ಸೇರಿಸಿ 7 ಆರೋಪಿಗಳ ಜಾಮೀನನ್ನು ರದ್ದುಮಾಡಿದ್ದು, ಪವಿತ್ರಾಗೌಡ ಕಣ್ಣೀರು ಹಾಕಿದ್ದಾರೆ.

ಹೌದು ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್‌ ಪವಿತ್ರಾಗೌಡ ಮತ್ತು ಇತರರಿಗೆ ಸುಪ್ರೀಂ ಕೋರ್ಟ್‌ ಜಾಮೀನು ರದ್ದು ಮಾಡಿರುವ ತೀರ್ಪನ್ನು ಪ್ರಕಟಿಸಿದೆ. ನಟ ದರ್ಶನ್‌ರನ್ನು ಕೂಡಲೇ ಅರೆಸ್ಟ್‌ ಮಾಡಿ ಎಂದು ಸುಪ್ರೀಂ ಕೋರ್ಟ್‌ ಆದೇಶ ನೀಡಿದೆ.ಹಿಂದಿನ ರೀತಿಯಲ್ಲಿ ದರ್ಶನ್‌ಗೆ ಅಥಿತಿ ಸತ್ಕಾರ ಮಾಡಿದ್ರೆ ಹುಷಾರ್‌ ಎಂದು ಜೈಲಧಿಕಾರಿಗಳಿಗೆ ಎಚ್ಚರಿಕೆಯನ್ನುನೀಡಿದೆ.

ಸುಪ್ರೀಂ ಕೋರ್ಟಿನ ತೀರ್ಪಿಗೆ ಪವಿತ್ರಾಗೌಡ ಕಣ್ಣೀರು ಹಾಕಿದ್ದಾರೆ.

Leave a Reply

Your email address will not be published. Required fields are marked *