ಬೆಂಗಳೂರು: ಬಿಜೆಪಿ ಪಕ್ಷ ಪ್ರತಿಭಟನೆ ನಡೆಸುತ್ತಿರುವ ಸಮಯದಲ್ಲಿ ಸಿಎಂ ಸಿದ್ದರಾಮಯ್ಯಪ್ರಧಾನಿ ಮೋದಿಯವರಿಗೆ ಕನಿಷ್ಟ ಬೆಂಬಲ ಬೆಲೆ ಹೆಚ್ಚಿಸುವಂತೆ ಕೋರಿ ಪತ್ರ ಬರೆದಿದ್ದಾರೆ.
ರೈತರು ಬೆಳೆದಿರುವ ಬೆಳೆಗೆ ಕನಿಷ್ಟ ಬೆಂಬಲ ಬೆಲೆಯನ್ನು ಹೆಚ್ಚಿಸುವಂತೆ ಕೋರಿ ಪ್ರಧಾನಿಯವರಿಗೆ ಪತ್ರವನ್ನು ಬರೆದಿದ್ದಾರೆ.

More than a month ago, Karnataka sought the Union Government’s approval for MSP procurement of Toor Dal through NAFED & NCCF. Yet there has been no response, even as peak arrivals have already begun.
— Siddaramaiah (@siddaramaiah) December 9, 2025
Our farmers are now compelled to sell at ₹5,800–₹6,700, while the MSP fixed… pic.twitter.com/8GlK36Zzw0