ಬಿಗ್‌ಬಾಸ್ ಕಾರ್ಯಕ್ರಮವೂ ಅದ್ದೂರಿಯಾಗಿ ಪ್ರಾರಂಭವಾಗಿದ್ದು, 19 ಸ್ಪರ್ಧಿಗಳು ದೊಡ್ಮನೆಗೆ ಅದ್ದೂರಿಯಾಗಿಯೇ ಎಂಟ್ರಿಯನ್ನು ನೀಡಿದ್ದಾರೆ.

ದೊಡ್ಮನೆಗೆ ಬಂದಿರುವ ಎಲ್ಲಾ ಸದಸ್ಯರು ಒಂದೊಂದು ಕ್ಷೇತ್ರದಲ್ಲಿ ತಮ್ಮ ಛಾಪನ್ನು ಮೂಡಿಸಿ ಫೇಮಸ್ ಆಗಿದ್ದಾರೆ. ಸಾಮಾಜಿಕ ಜಾಲಾತಾಣ, ಸ್ಪೋರ್ಟ್ಸ್,ಮ್ಯೂಸಿಕ್ , ಕಾಮಿಡಿ, ಹೀಗೆ ವಿವಿಧ ಕ್ಷೇತ್ರಗಳಲ್ಲಿ ತಮ್ಮ ಅಪಾರವಾದ ಪ್ರತಿಭಾವಂತರಾದವರಾಗಿದ್ದಾರೆ.

