ನವದೆಹಲಿ: ಭಾರತದ ಸ್ಪಿನ್ನರ್‌ ಆಟಗಾರ ಅಮಿತ್‌ ಮಿಶ್ರಾ ಎಲ್ಲಾ ರೀತಿಯ ಕ್ರಿಕೆಟ್‌ ಆಟಕ್ಕೆ ನಿವೃತ್ತಿಯನ್ನು ಘೋಷಿಸಿದ್ದಾರೆ.2017ರಲ್ಲಿ ಕೊನೆ ಬಾರಿ ಇಂಡಿಯಾದ ಪರವಾಗಿ ಆಟವಾಡಿದ್ದರು.2024ರಲ್ಲಿ ಲಕ್ನೋ ಸೂಪರ್‌ ಜೆಂಟ್ಸ್‌ ಪರವಾಗಿ ಆಟವಾಡಿದ್ದರು.ಯುವ ಆಟಗಾರರಿಗೆ ಮತ್ತು ಹೊಸ ಪ್ರತಿಭೆಗಳಿಗೆ ಅವಕಾಶಗಳು ದೊರೆಯಬೇಕೆಂದು ಈ ಮಹತ್ತರವಾದ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಅಮಿತ್‌ ಮಿಶ್ರಾರವರು ಇಂಟರ್‌ನ್ಯಾಷನಲ್‌ ಹಾಗೂ ಐಪಿಎಲ್‌ ಸೇರಿದಂತೆ 25 ವರ್ಷಗಳ ಕಾಲ ಆಟವಾಡಿದ್ದಾರೆ.ಚಂಢಿಗಡದೊಂದಿಗೆ ತಮ್ಮ ಚೊಚ್ಚಲ ಕ್ರಿಕೆಟ್‌ ಪ್ರಯಾಣವನ್ನು ಶುರುಮಾಡಿದ ಇವರು, ಹರಿಯಾಣಕ್ಕೆ ಬಂದರು.

Leave a Reply

Your email address will not be published. Required fields are marked *