ಇಂಫಾಲ್:‌ ಮಣಿಪುರದ ಇಂಫಾಲ್‌ ಪಶ್ಚಿಮ ಜಿಲ್ಲೆಯಲ್ಲಿ ಕುಕಿ ಉಗ್ರರು ಡ್ರೋನ್‌ಗಳನ್ನು ಬಳಸಿ ಬಂದೋಕು ಮತ್ತು ಬಾಂಬ್‌ ದಾಳಿಯನ್ನು ನಡೆಸಿದ್ದು ಈ ಘಟನೆಯಲ್ಲಿ ಇಬ್ಬರೂ ಸಾವನ್ನಪ್ಪಿದ್ದು 9 ಮಂದಿ ಗಾಯಗೊಂಡಿದ್ದಾರೆಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *