ಸಾಮಾಜಿಕ ಜಾಲಾತಾಣಗಳಲ್ಲಿ ವಿಜಯಲಕ್ಷ್ಮಿ ದರ್ಶನ್‌ ಬಗ್ಗೆ ಕೆಟ್ಟ ಕೆಟ್ಟ ಕಮೆಂಟ್ಸ್‌, ಟ್ರೋಲ್‌ ಮಾಡಿದವರ ವಿರುದ್ದ  ದೂರನ್ನು ದಾಖಲಿಸಿದ್ದರು. ಇದೀಗ ತಮ್ಮ ಇನ್‌ಸ್ಟಾ ಗ್ರಾಂ ಖಾತೆಯಲ್ಲಿ ಹೊಸ ಸ್ಟೋರಿಯೊಂದನ್ನು ಹಂಚಿಕೊಳ್ಳುವುದರ ಮೂಲಕ ಆಕ್ಟೀವ್‌ ಆಗಿದ್ದಾರೆ ಎಂದು ತಿಳಿದುಬಂದಿದೆ.

ಇತ್ತೀಚೆಗಿನ ದಿನಗಳಲ್ಲಿ ಹೆನ್ಣು ಮಕ್ಕಳ ಬಗ್ಗೆ ಮೀಮ್ಸ್‌ಗಳ ಮೂಲಕ ಟ್ರೋಲ್‌ ಮಾಡುವುದು ಕಾಮನ್‌ ಆಗಿದೆ. ವಿಜಯಲಕ್ಷ್ಮಿದರ್ಶನ್‌ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ “ಮಹಿಳೆ ತುಂಬಾ ಶಕ್ತಿಶಾಲಿ” ಎಂದು ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.

ಕಿಚ್ಚ ಸುದೀಪ್‌ ಮತ್ತು ದರ್ಶನ್‌ ಅಭಿಮಾನಿಗಳ ನಡುವೆ ಹೆಚ್ಚು ಫ್ಯಾನ್‌ವಾರ್‌ ನಡೆಯುತ್ತಿದ್ದು, ಕುಟುಂಬದವರನ್ನು ನಿಂದಿಸಿ ವಿಪರೀತಕ್ಕೆ ತಿರುಗಿದೆ.ಸುದೀಪ್‌ ಪುತ್ರಿಗೂ ಕೆಟ್ಟ ಕೆಟ್ಟ ಕಮೆಂಟುಗಳನ್ನು ಮಾಡುತ್ತಾ ಟ್ರೋಲ್‌ ಮಾಡುತ್ತಿದ್ದಾರೆ.

Leave a Reply

Your email address will not be published. Required fields are marked *