ನಿನ್ನೆಯ ಪಂದ್ಯದಲ್ಲಿ ಶ್ರೇಯಾಂಕ 5 ವಿಕೆಟ್ಸ್ ತೆಗೆದು ಆರ್‌ಸಿಬಿಯನ್ನು ಗೆಲ್ಲಿಸಿದ್ರು. ಕಡಿಮೆ ರನ್ ಚೇಸ್ ಇದ್ರೂ ಗುಜರಾತ್ ತಂಡವನ್ನು ತನ್ನ ಅದ್ಭುತ ಬೌಲಿಂಗ್ ನಿಂದ ಕಟ್ಟಿಹಾಕಿದ್ರು. ಐದು ವಿಕೆಟ್ಸ್ ತೆಗೆಯೋದು ಸೆಂಚುರಿಗೆ ಸಮ… ಆದರೂ ಪ್ಲೇಯರ್ ಆಫ್ ದ ಮ್ಯಾಚ್ ಅನ್ನು 67 ರನ್ ಹೊಡೆದ ರಾಧಾ ಯಾದವ್‌ಗೆ ಕೊಟ್ಟರು.

WPL ಇತಿಹಾಸದಲ್ಲೇ ಮೊದಲ fifer ದಾಖಲೆ ಮಾಡಿದ ಕನ್ನಡದ ಹುಡುಗಿಗೆ ಪ್ಲೇಯರ್ ಆಫ್ ದ ಮ್ಯಾಚ್ ಸಿಕ್ಕಬೇಕಿತ್ತು. ಸೌತ್ ಇಂಡಿಯನ್ ಆಟಗಾರರನ್ನು ಪದೇ ಪದೇ ಕಡೆಗಣಿಸುತ್ತಾರೆ ಎಂಬುದಕ್ಕೆ… ಇದೂ ಸಾಕ್ಷಿ.

Leave a Reply

Your email address will not be published. Required fields are marked *