ಚಿಕ್ಕಬಳ್ಳಾಪುರ: ರಾಜ್ಯ ರಾಜಧಾನಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಹತ್ತಿರದ ದೇವನಹಳ್ಳಿ ಟೋಲ್ ಗೇಟ್‌ಗೆ ಸ್ಲೀಪರ್ ಬಸ್ ಡಿಕ್ಕಿ ಹೊಡೆದಿರುವ ಘಟನೆ ನಡೆದಿದೆ.
ಟೋಲ್ ಗೇಟ್‌ಗೆ ಬಸ್ ಡಿಕ್ಕಿ ಹೊಡೆದಿರುವ ಪರಿಣಾಮ ಹೆಚ್ಚು ಅಪಾಯವಾಗಿಲ್ಲ. ಬಸ್ ಸಹ ಚಾಲಕನಿಗೆ ಗಾಯವಾಗಿದ್ದು, ಆಸ್ಪತ್ರೆಗೆ ಸೇರಿಸಲಾಗಿದೆ.ಬೆಂಗಳೂರು ಮತ್ತು ಹೈದರಾಬಾದ್ ರಾಷ್ಟ್ರೀಯ ಹೈವೆಲಿ ಬಸ್ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಟೋಲ್‌ಗೆ ಡಿಕ್ಕಿ ಗೊಡೆದ ಬಸ್ ಹಿಂದೆ ಚಲಿಸಲು ಪ್ರಾರಂಭವಾಗಿ ಬಸ್‌ನಿಂದ ಜಿಗಿದ ಕೆಲವರು ಬಸ್ಸನ್ನು ನಿಯಂತ್ರಣ ಮಾಡಲು ಪ್ರಯತ್ನಿಸಿದ್ದಾರೆ.
