ಟೀಂ ಇಂಡಿಯಾದ ನಾಯಕ ರೋಹಿತ್ ಶರ್ಮಾ ದಾಖಲೆ ಪುಸ್ತಕದಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ICCಏಕದಿನ ಪಂದ್ಯದಲ್ಲಿ ಬ್ಯಾಟಿಂಗ್ ಅಂಕದಲ್ಲಿ ನಂ.1 ಸ್ಥಾನವನ್ನು ಪಡೆಯುವುದರ ಮೂಲಕ ನಂ.1 ಸ್ತಾನ ಪಡೆದ ಹಿರಿಯ ಕ್ರಿಕೆಟ್ ಆಟಗಅರ ಎಂಬ ಹೆಗ್ಳಿಕೆಗೆ ಪಾತ್ರವಾಗಿದ್ದು, ದಾಖಲೆ ಪುಸ್ತಕದಲ್ಲಿ ತಮ್ಮ ಹೆಸರನ್ನು ಸೇರಿಸಿದ್ದಾರೆ.
38 ವರ್ಷದ ರೋಹಿತ್ ಶುಭಮನ್ ಗಿಲ್ರವರನ್ನು ಹಿಂದಿಕ್ಕುವುದರ ಮೂಲಕ 2 ಸ್ಥಾನಗಳನ್ನು ಹಿಂದಿಕ್ಕಿ ತಮ್ಮ ವೃತಿ ಜೀವನದಲ್ಲೇ ಮೊದಲ ಬಾರಿಗೆ ಶಿಖರವನ್ನು ತಲುಪಿದ್ದಾರೆ ಎನ್ನಲಾಗಿದೆ.
ಆಸ್ಟ್ರೇಲಿಯಾ ವಿರುದ್ಧ ಸೆಣಸಾಡಿದ ಏಕದಿನ ಸರಣಿಯಲ್ಲಿ ಅದ್ಬುತ ಪ್ರದರ್ಶನವನ್ನು ನೀಡಿ 3 ಪಂದ್ಯಗಳಲ್ಲಿ 202 ರನ್ನುಗಳನ್ನು ಕಲೆಹಾಕಿ ಅಗ್ರಸ್ಥಾನಕ್ಕೆ ಏರಿದ್ದಾರೆ.
