Category: Politics

702 ಕಿಲೋಮೀಟರ್‌ ಸೈಕಲ್‌ ತುಳಿದ ಶಾಸಕರನ್ನು ಶ್ಲಾಘಿಸಿದ ಪ್ರಧಾನಿ!

ನವದೆಹಲಿ: ರಾಜ್ಯ ರಾಜಧಾನಿಯಿಂದ ಕನ್ಯಾಕುಮಾರಿಯವರೆಗೂ ಸೈಕಲ್‌ತುಳಿದುಕೊಂಡು ಹೋಗಿರುವ ಬಿಜೆಪಿ ಶಾಸಕ ಎಸ್.ಸುರೇಶ್‌ ಕುಮಾರ್‌ ರವರ ಸಾಧನೆಗೆ ಪ್ರಧಾನಿ ಮೋದಿಯವರು ಶ್ಲಾಘನೆ  ತಿಳಿಸಿದ್ದಾರೆ. ಬೆಂಗಳೂರಿನಿಂದ ಕನ್ಯಾಕುಮಾರಿಯವರೆಗೆ ಸೈಕಲ್ ಸವಾರಿ…

ಬ್ಯಾನರ್‌ ಕಟ್ಟುವ ವಿಚಾರಕ್ಕೆ ಕದನ: ಸಾವನ್ನಪ್ಪಿದ ಕಾಂಗ್ರೆಸ್‌ ಕಾರ್ಯಕರ್ತ!

ಬಳ್ಳಾರಿ: ಬ್ಯಾನರ್‌ ಕಟ್ಟುವ ವಿಚಾರದಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆಗಳು ನಡೆದಿದ್ದು, ಜನಾರ್ಧನ ರೆಡ್ಡಿ ಮನೆ ಎದುರು ಫೈಯರಿಂಗ್‌ ನಡೆದಿರುವ ಪರಿಣಾಮ ಕಾಂಗ್ರೆಸ್‌ ಕಾರ್ಯಕರ್ತ…

ಅಕ್ರಮ ಮನೆ ತರವು ವಿಚಾರ:ಅರ್ಹರಿಗೆ ಮಾತ್ರ ವಸತಿ ಎಂದ ಭೈರತಿ ಸುರೇಶ್!

ಬೆಂಗಳೂರು: ಯಲಹಂಕ ಸಮೀಪದ ಕೋಗಿಲು ಲೇಔಟ್‌ನಲ್ಲಿ ಅಕ್ರಮ ಮನೆಗಳ ತೆರವು ಹಿನ್ನೆಲೆಯಲ್ಲಿ ನಿರಾಶ್ರಿತರಿಗೆ ವಸತಿ ಕಲ್ಪಿಸಲು ರಾಜ್ಯ ಸರ್ಕಾರ ಮುಂದಾಗಿದ್ದು,  ನಿರಾಶ್ರಿತರಿಗೆ ನಾಳೆಯೇ ಜಿಬಿಎ,ಮತ್ತು ರಾಜೀವ್ ಗಾಂಧಿ…

ಹೈಕಮಾಂಡ್‌ ತೀರ್ಮಾನದಂತೆ ಎಲ್ಲವೂ ನಡೆಯುತ್ತೇ: ಗೃಹಸಚಿವ ಡಾ.ಜಿ.ಪರಮೇಶ್ವರ್‌

ಬೆಂಗಳೂರು: ಹೈಕಮಾಂಡ್‌ ಸೂಚಿಸಿದರೆ ನಾನು ಸಿಎಂ ಆಗುತ್ತೇನೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್‌ ಹೇಳಿದ್ದಾರೆ. ಹೈಕಮಾಂಡ್‌ ತೀರ್ಮಾನದಂತೆ ನಾನು ಸಿಎಂ ಆಗುತ್ತೇನೆ, ಎಲ್ಲರ ರೀತಿತಿ ನನಗೂ ಸಿಎಂ ಕುರ್ಚಿಯ…

ಎಷ್ಟಾದರೂ ಕೇಸ್‌ ದಾಖಲಿಸಿ ಆದ್ರೆ ದಾರಿ ತಪ್ಪಿಸಬೇಡಿ: ಪ್ರತಾಪ್‌ಸಿಂಹ

ಬೆಂಗಳೂರು: ನನ್ನ ವಿರುದ್ದವಾಘಿ 17 ಕೇಸುಗಳಿವೆ. ಇನ್ನೂ ಯಾವುದಾದರೂ ಕೇಸ್‌ ಇದ್ದರೆ ಹಾಕಿ , ಆದರೆ ನನ್ನ ದಾರಿ ತಪ್ಪಿಸಬೇಡಿ ಎಂದು ಪ್ರತಾಪ್‌ ಸಿಂಹ ಹೇಳಿದ್ದಾರೆ. ದ್ವೇಷ…

ಶಿವಗಿರಿ ಮಠದ ಕಾರ್ಯಪ್ರವೃತ್ತಿಯನ್ನು ಕೊಂಡಾಡಿದ ಸಿಎಂ ಸಿದ್ದರಾಮಯ್ಯ!

ಬೆಂಗಳೂರು: ತಿರುವನಂತಪುರದ ಶಿವಗಿರಿಯ ಮಠದಲ್ಲಿಂದು ಶ್ರೀ ನಾರಾಯಣ ಧರ್ಮಸಂಗಮ ಟ್ರಸ್ಟ್‌ ಆಯೋಜಿಸಿರುವ ಸಮಾವೇಷದಲ್ಲಿ ಪಾಲ್ಗೊಂಡ ಸಿಎಂ ಸಿದ್ದರಾಮಯ್ಯನವರು ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ. ವೈವಿಧ್ಯತೆಯ ನಡುವೆ…

ಕುಡಿದು ವಾಹನ ಚಲಾಯಿಸಿದರೆ ಡ್ರಿಂಕ್‌ ಆಂಡ್‌ ಡ್ರೈವ್‌ ಕೇಸ್‌ ಗ್ಯಾರಂಟಿ: ಡಾ.ಜಿ.ಪರಮೇಶ್ವರ್‌

ಬೆಂಗಳೂರು: ಇನ್ನೇನು 2025 ಮುಗಿದು ಹೊಸ ವರ್ಷ ಆಗಮನಕ್ಕೆ ಇನ್ನೇನು ಕೆಲವೇ ಗಂಟೆಗಳು ಉಳಿದಿವೆ.ಹೊಸ ವರ್ಷಾಚರಣೆಯ ಸಮಯದಲ್ಲಿ ಕುಡಿದವರೆಲ್ಲರನ್ನೂ ಕರೆದುಕೊಂಡು ಮನೆಗೆ ಬಿಡುವುದಿಲ್ಲ ಬದಲಾಗಿ ಡ್ರಿಂಕ್‌ ಆಂಡ್‌…

ಕೇರಳದವರಿಗೂ ನಮಗೂ ಉತ್ತಮ ಭಾಂದವ್ಯವಿದೆ: ಡಿಸಿಎಂ ಡಿಕೆ ಶಿವಕುಮಾರ್

ಬೆಂಗಳೂರು: ಕೇರಳ ಸರ್ಕಾರ ಕರ್ನಾಟಕ ಸರ್ಕಾರದ ಆಡಳಿತದಲ್ಲಿ ಹಸ್ತಕ್ಷೇಪ ಮಾಡಬಾರದು ಎಂದು ಹೇಳಿದ್ದೇನೆ ಅದನ್ನು ಬಿಟ್ಟು, ಬೇರೆನೆಇಲ್ಲ. ಕೇರಳದ ಜೊತೆ ನಮಗೆ ಭಾಂದವ್ಯವಿದೆ.ಆ ಹೇಳಿಕೆಯನ್ನು ತಿರುಚಿ ಜನರ…

1ಮಗು ಇದ್ದರೂ ಕೂಡಾ ಗೌವರ್ನಮೆಂಟ್‌ ಶಾಲೆಯನ್ನು ಮುಚ್ಚುವುದಿಲ್ಲ: ಮಧು ಬಂಗಾರಪ್ಪ.

ಬೆಂಗಳೂರು: ಸರ್ಕಾರಿ ಶಾಲೆಗಳನ್ನು ಮುಚ್ಚಬೇಡಿ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಮನವಿಯನ್ನು ಮಾಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ್ದ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಒಂದೇ ಒಂದು ಮಗು…

ಕರ್ನಾಟಕದವರಿಗೆ ಮಾತ್ರ ಮನೆ ಕೊಡುತ್ತೇವೆ: ಜಮೀರ್‌ ಅಹ್ಮದ್‌

ಬೆಂಗಳೂರು: ಕೋಗಿಲು ಲೇಔಟಿನಲ್ಲಿ ಅಕ್ರಮ ಮನೆಗಳ ತೆರವು ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಜಮೀರ್‌ ಅಹ್ಮದ್‌ “ ಕರ್ನಾಟಕದವರಿಗೆ ಮಾತ್ರ ವಸತಿಯನ್ನು ಕಲ್ಪಿಸಲಾಗುತ್ತದೆ ಎಂದು ಜಮೀರ್‌ ಅಹ್ಮದ್‌ ಸ್ಪಷ್ಟನೆ…