ಬಿಗ್‌ಬಾಸ್‌ ಮನೆಯಲ್ಲಿ ಗಿಲ್ಲಿ-ಕಾವ್ಯ ಜೋಡಿ ಮೋಡಿ ಮಾಡಿತ್ತು. ಗಿಲ್ಲಿ-ಕಾವ್ಯನ ಅರ್ಥ ಮಾಡಿಕೊಂಡಿರುವಷ್ಟು ಯಾರು ಮಾಡಿಕೊಂಡಿಲ್ಲ. ಕಾವ್ಯ ಇರುವುದೇ ಗಿಲ್ಲಿಯಿಂದ ಎಂದು ಮನೆಯ ಸದಸ್ಯರೆಲ್ಲರೂ ಮಾತನಾಡಿಕೊಳ್ಳುವಾಗಲೇ ಕಾವ್ಯ ಗಿಲ್ಲಿಯ ವಿರುದ್ದ ತಿರುಗಿ ಬಿದ್ದಿರುವುದು ಎಲ್ಲರಲ್ಲೂ ಕುತೂಹಲವನ್ನು ಮೂಡಿಸಿದೆ.

ಕಿಚ್ಚ ಸದೀಪ್‌ ಬಿಗ್‌ಬಾಸ್‌ ಮನೆಯ ಸ್ಪರ್ಧಿಗಳಿಗೆಲ್ಲಾ ಲ್ಯಾಡರ್‌ ಯಾರು? ಹಾವು ಯಾರು? ಎಂಬುದನ್ನು ಪೈನ್ಡ್‌ಔಟ್‌ ಮಾಡಿ ಎಂಬ ಟಾಸ್ಕ್‌ ನೀಡಿದಾಗ ಈ ವಿಚಾರ ಬೆಳಕುಗೆ ಬಂದಿದೆ.

ಮನೆಯ ಅನೇಕ ಸದಸ್ಯರು ಗಿಲ್ಲಿಯನ್ನುಹಾವು ಎಂದು ಟಾರ್ಹೆಟ್‌ ಮಾಡಿದರೆ, ಇತ್ತ ಕಾವ್ಯ ಕೂಡಾ ಗಿಲ್ಲಿಯನ್ನು ಹಾವು ಎಂದೇಳಿ ಎಲ್ಲರ ಹುಬ್ಬನ್ನು ಏರುವಂತೆ ಮಾಡಿದ್ದಾರೆ.ಅದಕ್ಕೆ ಕಾರಣವನ್ನೂ ಕೂಡಾ ನೀಡಿದ್ದಾರೆ. ಗಿಲ್ಲಿ ನನ್ನ ನಡುವೆ ಒಳ್ಳೆ ಗೆಳೆತನವಿದೆ. ಆದರೆ ಗಿಲ್ಲಿ ಎಲ್ಲರ ಮುಂದೆ ಕಾವು ಕಾವು ಎಂದು ರೇಗಿಸುವುದು

Leave a Reply

Your email address will not be published. Required fields are marked *