Category: ಆರೋಗ್ಯ

ಗೌರ್ನಮೆಂಟ್‌ ಎಂಪ್ಲಾಯಿಸ್‌, ಮತ್ತು ತೆರಿಗೆ ಪಾವತಿಸುವವರನ್ನು ಬಿಟ್ಟುಉಳಿದವರ ರೇಷನ್‌ ಕಾರ್ಡುಗಳನ್ನು ರದ್ದು ಮಾಡುವಂತಿಲ್ಲ: ಆಹಾರ ಇಲಾಖೆ ಖಡಕ್ ಆದೇಶ

ಬೆಂಗಳೂರು: ಸರ್ಕಾರಿ ನೌಕರರು, ಆದಾಯ ತೆರಿಗೆ ಪಾವತಿಸುವವರನ್ನು ಹೊರತುಪಡಿಸಿ, ಉಳಿದಂತೆ ಯಾರೊಬ್ಬರ ಪಡಿತರ ಚೀಟಿಯನ್ನು ರದ್ದು ಮಾಡದಂತೆ ಆಹಾರ ಇಲಾಖೆ ಖಡಕ್ ಆದೇಶವನ್ನು ಹೊರಡಿಸಿರುವುದು ತಿಳಿದುಬಂದಿದೆ. ಈ…

ಹೊಟ್ಟೆಯ ಬೊಜ್ಜು ಕರಗಿಸಲು ಕೆಲವೊಂದಷ್ಟು ಟಿಪ್ಸ್‌

ನಮ್ಮ ಜನರು ಈ ಆಧುನಿಕ ಜೀವನ ಶೈಲಿಯಿಂದ ಹಲವಾರು ಸಮಸ್ಯೆಗಳಿಗೆ ತುತ್ತಾಗುತ್ತಿದ್ದು,ಚಿಕ್ಕ ಸಮಸ್ಯೆಗಳಿಂದ ದೊಡ್ಡ ಸಮಸ್ಯೆಗೂ ಸಿಲುಕಿಕೊಂಡಿರುತ್ತಾರೆ.ಎಲ್ಲರೂ ಅನುಭವಿಸುತ್ತಿರುವ ಸಾಮಾನ್ಯವಾದ ಸಮಸ್ಯೆಯೆಂದರೆ ವಯಸ್ಸಿಗೆ ಮೀರಿದ ಆಕಾರ, ಮತ್ತು…

ಪರಿಸರಕ್ಕೆ ಹಾನಿಯಾಗುವಂತಹ ಪಟಾಕಿಯನ್ನು ಮಾರಾಟ ಮಾಡುವ ವ್ಯಾಪಾರಿಗಳೇ ಹುಷಾರ್!

ದೀಪಾವಳಿ ಹಬ್ಬವೆಂದರೆ ಪಟಾಕಿ ಇದ್ದೇಯಿರುತ್ತದೆ. ಆದರೆ ದೀಪಾವಳಿ ಹಬ್ಬದ ಅಚರಣೆಯ ವೇಳೆಯಲ್ಲಿ ಪಟಾಕಿ ಮಳಿಗೆಗಳಿಗೆ ಹಸಿರು ಪಟಾಕಿಗಳನ್ನು ಮಾತ್ರ ಮಾರಾಟ ಮಾಡುವ ಹಾಗೆ ಅನುಮತಿಯನ್ನುನೀಡಿ ಮಳಿಗೆ ಮಾಲೀಕರಿಂದ…

ಸ್ಕ್ರೀನ್‌ಟಚ್‌ ಪೋನ್‌ ಬಳಕೆ ಮಕ್ಕಳಿಗೆಎಷ್ಟು ಸೂಕ್ತ

ಟಿವಿ ಮೊಬೈಲ್‌ ಎಂದರೆ ಯಾರಿಗೆ ತಾನೆ ಇಷ್ಟವಿರುವುದಿಲ್ಲವೇಳಿ.ಚಿಕ್ಕ ಮಕ್ಕಳಿಗೂ ಅಚ್ಚುಮೆಚ್ಚಾಗಿರುವ ಟಿವಿ, ಕಂಪ್ಯೂಟರ್, ಮತ್ತು ಪೋನ್‌ ಹೆಚ್ಚು ಬಳಸುವುದರಿಂದ ಹಲವಾರು ಆರೋಗ್ಯದ ಸಮಸ್ಯೆಗಳಿಗೆ ತುತ್ತಾಗುವುದರಲ್ಲಿ ಯಾವುದೇ ಅನುಮಾನವಿಲ್ಲ…

ಮನುಷ್ಯನ ಜೀವನದಲ್ಲಿ ನಿದ್ದೆ ಬಹಳ ಮುಖ್ಯ.

ಮನುಷ್ಯನು ಈಗೀನ ಆದುನಿಕ ಜೀವನ ಶೈಲಿಯಿಂದ ತಮ್ಮ ದಿನಚರಿಯನ್ನು ತನಗೆ ಬೇಕಾದ ರೀತಿಯಲ್ಲಿ ಬದಲಾಯಿಸಿಕೊಳ್ಳುತ್ತಿರುತ್ತಾನೆ. ಇದರಿಂದ ಯಾವ ಯಾವ ರೀತಿ ಪರಿಣಾಮ ಬೀರುತ್ತದೆ ಎಂದು ಅವನು ಯೋಚನೆ…

ಸಿಲಿಂಡರ್‌ ಸ್ಪೋಟ: 6 ಜನಕ್ಕೆ ಗಾಯ

ದಾವಣಗೆರೆ: ಅಡುಗೆ ಮನೆಯ ಸಿಲಿಂಡರ್‌ ಸ್ಟೋಟಗೊಂಡು ಗಂಭೀರ ಗಾಯಗಳಾಗಿರುವ ಘಟನೆಯು ದಾವಣಗೆರೆ ತಾಲ್ಲೂಕಿನ ತುರ್ಚಘಟ್ಟ ಗ್ರಾಮದಲ್ಲಿ ನಡೆದಿರುವುದು ತಿಳಿದುಬಂದಿದೆ. ಸಿಲಿಂಡರ್‌ ಸ್ಪೋಟಗೊಂಡಿರುವ ಘಟನೆಯಲ್ಲಿ 6 ಮಂದಿಗೆ ಗಂಭೀರ…

ತಲೆಹೊಟ್ಟು ನಿವಾರಣೆಗೆ ಕೆಲವೊಂದಷ್ಟು ಟಿಪ್‌ಗಳು

ಈಗಿನ ಜನರೇಷನ್‌ನಲ್ಲಿ ಎಲ್ಲಾ ವಯೋಮಾನದವರಲ್ಲಿಯೂ ಕಂಡುಬರುವಂತಹ ಸಾಮಾನ್ಯವಾದ ಸಮಸ್ಯೆಯೆಂದರೆ ತಲೆಹೊಟ್ಟು ಸಮಸ್ಯೆ.ಈ ತಲೆಹೊಟ್ಟು ಸಮಸ್ಯೆ ಬಂದರೆ ತಲೆ ಕೆರೆಯುವುದು, ಕೂದಲು ಶುಷ್ಕವಾಗುವುದು, ಕೂದಲು ಉದುರುವುದು, ಮುಂತಾದ ಸಮಸ್ಯೆಗಳನ್ನು…

ಸಿಎಂ ಸಿದ್ದರಾಮಯ್ಯನವರ “ಆಪತ್ಕಾಲಯಾನ ಉಚಿತ ಅಂಬ್ಯುಲೆನ್ಸ  ಸೇವೆ” ಇಂದು ಲೋಕಾರ್ಪಣೆ

ಬೆಂಗಳೂರು:  ಸಿಎಂ ಸಿದ್ದರಾಮಯ್ಯನವರ ನೇತೃತ್ವದಲ್ಲಿ ವಿಧಾನಸೌಧದ ಮುಂಭಾಗ “ಮುಖ್ಯಮಂತ್ರಿಗಳ ಆಪತ್ಕಾಲಯಾನ ಸೇವೆ” ಎಂಬ ನಾಮಕರಣದ ಅಡಿಯಲ್ಲಿ ನೂತನವಾಗಿ 65 ಅಂಬ್ಯುಲೆನ್ಸ್‌ಗಳನ್ನು ಲೋಕಾರ್ಪಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಬೆಂಗಳೂರಿನಲ್ಲಿಂದು…

ಹಿಮ್ಮಡಿ ಒಡೆಯುವುದನ್ನು ತಡೆಯಲು ಕೆಲವೊಂದಿಷ್ಟು ಟಿಪ್ಸ್

ಚಳಿಗಾಲದಲ್ಲಿ ಸಾಮಾನ್ಯವಾಗಿ ಕಾಡುವ ಮತ್ತೊಂದು ಸಮಸ್ಯೆಯೆಂದರೆ ಹಿಮ್ಮಡಿ ಬಿರುಕು ಬಿಡುವುದು. ಇದು ನಮ್ಮ ಸೌಂದರ್ಯವನ್ನು ಮಾತ್ರವಲ್ಲದೆ ಆರೋಗ್ಯವನ್ನು ಕೂಡಾ ಹಾಳು ಮಾಡುತ್ತದೆ. ಹಿಮ್ಮಡಿ ಬಿರುಕು ಬಿಟ್ಟ ಸ್ಥಳದಲ್ಲಿ…

ಹಲ್ಲಿನ ಸಂರಕ್ಷಣೆಗೆ ಒಂದಷ್ಟು ಮನೆಮದ್ದುಗಳು

ನಾವು ಸುಂದರವಾಗಿ ನಕ್ಕಾಗ ದಾಳಿಂಬೆ ಕಾಳಿನಂತೆ ಕಾಣುವುದು ನಮ್ಮ ಶುಚಿಯಾದ, ಶುಭ್ರವಾದ ಹಲ್ಲುಗಳು. ಹಲ್ಲುಗಳ ಸಂರಕ್ಷಣೆಯನ್ನು ಮಾಡದಿದ್ದರೆ ಹಲ್ಲುನೋವಿನಂತಹಾ ಹಲವಾರು ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ. ನಮ್ಮಲ್ಲಿ ಒಬ್ಬೊಬ್ಬರದ್ದು ಒಂದೊಂದು…