ಬೆಂಗಳೂರು: ನಟ ದರ್ಶನ್‌ ನಟನೆಯ ಡೆವಿಲ್‌ ಸಿನಿಮಾ ಇಂದು ಅದ್ದೂರಿಯಾಗಿ ತೆರೆಕಂಡಿದ್ದು, ತಮ್ಮ ನೆಚ್ಚಿನ ನಟನನ್ನು ಕಣ್ತುಂಬಿಕೊಂಡು ಅಭಿಮಾನಿಗಳು ಹುಚ್ಚೇದ್ದು ಕುಣಿದಿದ್ದಾರೆ.

ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಟೀ ಶರ್ಟ್‌ ಹಾಕಿಕೊಂಡ ಅಭಿಮಾನಿಗಳು ಚಿತ್ರಮಂದಿರದ ಎದುರು ಕುಣಿದು ಕುಪ್ಪಳಿಸಿ ಸಂಭ್ರಮಾಚರನೆ ಮಾಡುತ್ತಿದ್ದು ಎಲ್ಲೆಡೆಯಲ್ಲಿಯೂ ಸಂಭ್ರಮಾಚರಣೆ ಮುಗಿಲು ಮುಟ್ಟಿದೆ ಎನ್ನಲಾಗಿದೆ.

ಡೆವಿಲ್‌ ಸಿನಿಮಾಗೆ ಪ್ರಕಾಶ್‌ ವೀರ್‌ ಆಕ್ಷನ್‌ ಕಟ್‌ ಹೇಳಿದ್ದು, ಅಜನೀಶ್‌ ಲೋಕನಾತ್‌ ಸಂಗೀತ ಮೋಡಿಮಾಡಿದೆ.

Leave a Reply

Your email address will not be published. Required fields are marked *