ಚೀನಾದಲ್ಲಿ ಇಲ್ಲಿಯವರೆಗೂ ಯಾರೂ ಊಹಿಸಲು ಸಾಧ್ಯವಾಗದ ರೀತಿಯಲ್ಲಿ ಚಂಡಮಾರುತ ಸಂಭವಿಸಿದೆ ಈ ಭಯಾನಕ ಘಟನೆಯ ದೃಶ್ಯಗಳು ಸಾಮಾಜಿಕ ಜಾಲಾತಾಣದಲ್ಲಿ ವೈರಲ್‌ ಆಗಿವೆ.

ಹೆಚ್ಚು ಆಲಿಕಲ್ಲು ಮಳೆ ಕಾರಣದಿಂದ ಹಲವಾರು ಜನರು ಸಾವನ್ನಪ್ಪಿದ್ದು, ಗಾಡಿಗಳು ಸೇರಿದಂತೆ ಮನುಷ್ಯರು ಕೊಚ್ಚಿಹೋಗುತ್ತಿರುವ ಘಟನೆಯನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

Leave a Reply

Your email address will not be published. Required fields are marked *