ಸೋಷಿಯಲ್ ಮೀಡಿಯಾದಲ್ಲಿ 80ರ ದಶಕದ ರೆಟ್ರೋ ಟ್ರೆಂಡ್: ಅನುಶ್ರೀ, ರಮ್ಯಾ, ರಕ್ಷಿತಾ ಲುಕ್ ಹೇಗಿದೆ ನೋಡಿ!
ಬೆಂಗಳೂರು: ಪ್ರಸ್ತುತ ಸೋಷಿಯಲ್ ಮೀಡಿಯಾದಲ್ಲಿ 80ರ ದಶಕದ ರೆಟ್ರೋ ಶೈಲಿಯ ಫೋಟೋಗಳ ಟ್ರೆಂಡ್ ಭಾರೀ ಸದ್ದು ಮಾಡುತ್ತಿದೆ. ಇನ್‌ಸ್ಟಾಗ್ರಾಮ್ ಸೇರಿದಂತೆ ವಿವಿಧ ಜಾಲತಾಣಗಳಲ್ಲಿ ಜನಸಾಮಾನ್ಯರ ಜೊತೆಗೆ ನಟ-ನಟಿಯರು…
