ಬೆಂಗಳೂರು: ನನ್ನ ಬಗ್ಗೆ ಇಲ್ಲಸಲ್ಲದ ಸುದ್ದಿಗಳನ್ನು ಪ್ರಸಾರ ಮಾಡದಂತೆ ಬಿಜೆಪಿ ಸಂಸದ ಬಸವರಾಜ ಬೊಮ್ಮಾಯಿ ಸ್ಟೇ ಆರ್ಡರ್ ತರಲು ಕೋರ್ಟ್ ಮೊರೆ ಹೋಗಿರು ವಿಚಾರಕ್ಕೆ ಕಾಂಗ್ರೆಸ್ ತನ್ನ xಖಾತೆಯಲ್ಲಿ ತಿರುಗೇಟನ್ನು ನೀಡಿದ್ದಾರೆ.
ದಮ್ಮು-ತಾಕತ್ ಇರುವ ಬಿಜೆಪಿಗರು ತಡೆಯಾಜ್ಞೆ ತರುತ್ತಿರುವುದು ಯಾಕೆ? ಎಂದು ಪ್ರಶ್ನೆ ಮಾಡಿದ್ದಾರೆ.