ಬೆಂಗಳೂರು: ಕೋಗಿಲು ಲೇಔಟಿನಲ್ಲಿ ಅಕ್ರಮ ಮನೆಗಳ ತೆರವು ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಜಮೀರ್ ಅಹ್ಮದ್ “ ಕರ್ನಾಟಕದವರಿಗೆ ಮಾತ್ರ ವಸತಿಯನ್ನು ಕಲ್ಪಿಸಲಾಗುತ್ತದೆ ಎಂದು ಜಮೀರ್ ಅಹ್ಮದ್ ಸ್ಪಷ್ಟನೆ ನೀಡಿದ್ದಾರೆ.
ಕೋಗಿಲು ಲೇಔಟಿನ ಅಕ್ರಮ ಮನೆಗಳ ತೆರವು ವಿಚಾರಕ್ಕೂ ಪಾಕಿಸ್ತಾನ ವಿಷಯಕ್ಕೂ ಏನು ಸಂಬಂಧ? ನಮ್ಮ ಬಗ್ಗೆ ಮಾತನಾಡಲು ಅವರು ಯಾರು? ಸಲ್ಮಾನರನ್ನು ನಾವು ನಮ್ಮ ದೇಶದಲ್ಲಿದ್ದೇವೆ ನಾವೇ ನೋಡಿಕೊಳ್ಳುತ್ತೇವೆ ಮೊದಲು ಅವರು ಅವರ ಧೆಶವನ್ನು ನೋಡಿಕೊಳ್ಳಲಿ ಎಂದು ವಾಗ್ದಾಳಿ ನಡೆಸಿದ್ದಾರೆ.
ನಾಳೆ ನಾನು ಸುದ್ದಿಗೋಷ್ಟಿಯನ್ನು ನಡೆಸಿ ಈ ವಿಚಾರದ ಕುರಿತು ಎಲ್ಲಾ ಮಾಹಿತಿಯನ್ನು ನೀಡುತ್ತೇನೆ.ಡಾಕ್ಯುಮೆಂಟರಿ ಪರಿಶೀಲನೆ ಮಾಡಿ ನಮ್ಮ ರಾಜ್ಯದವರಿದ್ರೆ ಮಾತ್ರ ಮನೆಗಳನ್ನು ನೀಡುವ ತೀರ್ಮಾನ ಮಾಡುತ್ತೇವೆ ಹೊರಗಿನಿಂದ ಬಂದವರಿಗೆ ನಾವು ಮನೆ ನೀಡುವುದಿಲ್ಲ ಎಂದು ಹೇಳಿದ್ದಾರೆ.
