ಇಂದೋರ್ನಲ್ಲಿ ನಡೆದ ಘೋರ ದುರಂತ :ರಾಹುಲ್ಗಾಂಧಿ ಸಂತಾಪ!
ನವದೆಹಲಿ: ಇಂದೋರ್ನಲ್ಲಿ ಕಲುಷಿತ ನೀರು ಸೇವಿಸಿ 14 ಮಂದಿ ಸಾವನ್ನಪ್ಪಿದ್ದ ಪ್ರಕರಣದ ಕುರಿತು ರಾಹುಲ್ ಗಾಂಧಿ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ವೊಂದನ್ನುಹಂಚಿಕೊಂಡಿದ್ದು, ಬಿಜೆಪಿ ಪಕ್ಷದ ಗ್ರಹಚಾರ ಬಿಡಿಸಿದ್ದಾರೆ.ಬಿಜೆಪಿ…
ಬಳ್ಳಾರಿಯಲ್ಲಿ ನಡೆದ ಗಲಾಟೆಯ ತನಿಕೆ ನಡೆಸಲು ಪೊಲೀಸರಿಗೆ ಸೂಚನೆ ನೀಡಿದ ಸಿಎಂ ಸಿದ್ದರಾಮಯ್ಯ!
ಬೆಂಗಳೂರು: ಬಳ್ಳಾರಿಯಲ್ಲಿ ನಡೆದ ಘಟನೆಯ ವೇಳೆ ಫೈರಿಂಗ್‌ನಿಂದ ಕಾಂಗ್ರೆಸ್ ಕಾರ್ಯಕರ್ತ ಬಲಿಯಾಗಿರುವ ಘಟನೆಯ ಕುರಿತು ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಳ್ಳಾರಿಯಲ್ಲಿ ಬ್ಯಾನರ್…
ಟೋಲ್ ಗೇಟ್‌ಗೆ ಡಿಕ್ಕಿ ಹೊಡೆದ ಬಸ್: ಸಹಚಾಲಕನಿಗೆ ಗಾಯ!
ಚಿಕ್ಕಬಳ್ಳಾಪುರ: ರಾಜ್ಯ ರಾಜಧಾನಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಹತ್ತಿರದ ದೇವನಹಳ್ಳಿ ಟೋಲ್ ಗೇಟ್‌ಗೆ ಸ್ಲೀಪರ್ ಬಸ್ ಡಿಕ್ಕಿ ಹೊಡೆದಿರುವ ಘಟನೆ ನಡೆದಿದೆ. ಟೋಲ್ ಗೇಟ್‌ಗೆ ಬಸ್…
ಬಳ್ಳಾರಿ ಘಟನೆಯ ವಿಚಾರ ಕಾಂಗ್ರೆಸ್ ಪಕ್ಷದ ಗೂಂಡಾಗಳು ನಡೆಸಿರುವ ದುಷ್ಕೃತ್ಯ ಎಂದ ಬಿವೈ ವಿಜಯೇಂದ್ರ!
ಶಿವಮೊಗ್ಗ: ಬಳ್ಳಾರಿಯಲ್ಲಿ ಶಾಸಕ ಜನಾರ್ಧನ ರೆಡ್ಡಿ ಅವರ ಮನೆ ಎದುರು ನಡೆದಿರುವ ಘಟನೆ ಕಾಂಗ್ರೆಸ್ ಗೂಂಡಾಗಳು ಮಾಡಿದ ಸರ್ಕಾರಿ ಪ್ರಾಯೋಜಕತ್ವದ ಪೂರ್ವ ನಿಯೋಜಿತ ದುಷ್ಕೃತ್ಯವಾಗಿದೆ, ಈ…
ಬಿಗ್‌ಬಾಸ್ ಮನೆಯ ಕೊನೆ ಕ್ಯಾಪ್ಟನ್ ಯಾರಾಗ್ತಾರೆ?
ಬಿಗ್‌ಬಾಸ್ ಸೀಜನ್ 12 ಪ್ರಾರಂಭವಾಗಿ ಕೊನೆಯ ಹಂತಕ್ಕೆ ಬಂದು ತಲುಪಿದೆ. ಮನೆಯ ಕೊನೆಯ ಕ್ಯಾಪ್ಟನ್ ಅವಕಾಶವನ್ನು ಬಿಗ್‌ಬಾಸ್ ಅವಕಾಶವನ್ನು ನೀಡಿದೆ.ಕೊನೆಯ ಕ್ಯಾಪ್ಟನ್ ಆದವರು ಡೈರೆಕ್ಟ್ ಆಗಿ ಗ್ರ್ಯಾಂಡ್…
702 ಕಿಲೋಮೀಟರ್ ಸೈಕಲ್ ತುಳಿದ ಶಾಸಕರನ್ನು ಶ್ಲಾಘಿಸಿದ ಪ್ರಧಾನಿ!
ನವದೆಹಲಿ: ರಾಜ್ಯ ರಾಜಧಾನಿಯಿಂದ ಕನ್ಯಾಕುಮಾರಿಯವರೆಗೂ ಸೈಕಲ್‌ತುಳಿದುಕೊಂಡು ಹೋಗಿರುವ ಬಿಜೆಪಿ ಶಾಸಕ ಎಸ್.ಸುರೇಶ್ ಕುಮಾರ್ ರವರ ಸಾಧನೆಗೆ ಪ್ರಧಾನಿ ಮೋದಿಯವರು ಶ್ಲಾಘನೆ ತಿಳಿಸಿದ್ದಾರೆ. ಬೆಂಗಳೂರಿನಿಂದ ಕನ್ಯಾಕುಮಾರಿಯವರೆಗೆ ಸೈಕಲ್ ಸವಾರಿ…
ಬ್ಯಾನರ್ ಕಟ್ಟುವ ವಿಚಾರಕ್ಕೆ ಕದನ: ಸಾವನ್ನಪ್ಪಿದ ಕಾಂಗ್ರೆಸ್ ಕಾರ್ಯಕರ್ತ!
ಬಳ್ಳಾರಿ: ಬ್ಯಾನರ್ ಕಟ್ಟುವ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆಗಳು ನಡೆದಿದ್ದು, ಜನಾರ್ಧನ ರೆಡ್ಡಿ ಮನೆ ಎದುರು ಫೈಯರಿಂಗ್ ನಡೆದಿರುವ ಪರಿಣಾಮ ಕಾಂಗ್ರೆಸ್ ಕಾರ್ಯಕರ್ತ…
ಬಿಗ್‌ಬಾಸ್ ಮನೆಯ ವಿನ್ನರ್ ಹೆಸರನ್ನು ಬಹಿರಂಗಪಡಿಸಿದ ಜಾನಪದ ಹಾಡುಗಾರ!
ಬಿಗ್‌ಬಾಸ್ ಮನೆಯಲ್ಲಿ ಜಗಳಗಳು, ಕಣ್ಣೀರು, ಗುಂಪುಗಾರಿಕೆ , ಕೆಲವು ಸಲ ಎಮೋಷನಲ್, ಮತ್ತೆಕೋಪ, ಹೀಗೆ ಎಲ್ಲಾದರ ಮಿಕ್ಷರ್ ಆಗಿರುವ ದೊಡ್ಮನೆಯಿಂದ ಒಬ್ಬೊಬ್ಬರೇ ಆಚೆ ಹೋಗುತ್ತಿದ್ದಾರೆ. ಹೋದವರೆಲ್ಲ ಮನೆಯಲ್ಲಿನ…
ಸತತ 21 ದಿನ ಪೂರೈಸಿದ ʼದಿ ಡೆವಿಲ್ʼ ಸಿನಿಮಾ!
ಡಿಸೆಂಬರ್ 11 ರಂದು ದಿ ಡೆವಿಲ್ ಸಿನಿಮಾ ರಿಲೀಸ್ ಆಗಿದ್ದು, ಅಂದಿನಿಂದ ಇಂದಿನವರೆಗೂ ಅದ್ದೂರಿ ಪ್ರದರ್ಶನವನ್ನು ಪಡೆದುಕೊಳ್ಳುತ್ತಿದೆ.ಡೆವಿಲ್ ಸಿನಿಮಾ ಪ್ರಚಾರ ಮಾಡದೇ ಇದ್ರೂ ಬ್ಯಾಕ್‌ಬ್ಲಸ್ಟರ್ ಆಗಿ ಪ್ರದರ್ಶನ…

ವಿಜಯಲಕ್ಷ್ಮಿ ದರ್ಶನ್‌ಗೆ ಅಶ್ಲೀಲ ಕಮೆಂಟ್ ಮಾಡಿದ ಆರೋಪಿಗಳು ಅರೆಸ್ಟ್!
ಬೆಂಗಳೂರು: ವಿಜಯಲಕ್ಷ್ಮಿ ದರ್ಶನ್‌ಗೆ ಸಾಮಾಜಿಕ ಜಾಲಾತಾಣಗಳಲ್ಲಿ ಅಶ್ಲೀಲವಾಗಿ ಕಮೆಂಟ್ ಮಾಡಿದ ಕಿಡಿಗೇಡಿಗಳ ವಿರುದ್ದ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದರು.ಇದೀಗ ಆರೋಪಿಗಳನ್ನು ಸೈಬರ್ ಪೊಲೀಸರು ಬಂಧಿಸಿದ್ದು, ಅರೆಸ್ಟ್ ಆದ…