ಭರ್ತಿಯಾಗಿದ್ದ ಟ್ರಕ್‌ ಪಲ್ಟಿ ಹೊಡೆದ ಪರಿಣಾಮ ಬೊರೆಲೊ ವಾಹನ ಚಾಲಕ ಸಾವನ್ನಪ್ಪಿರುವ ಘಟನೆಯು ಉತ್ತರ ಪ್ರದೇಶದ ರಾಂಪುರ ನೈನಿತಾಲ್‌ ರಾಷ್ಟ್ರೀಯ ಹೈವೆಯಲ್ಲಿ ನಡೆದಿದೆ.

ತುಂಬಿರುವ ಲಾರಿ ಡಿಕ್ಕಿಹೊಡೆದ ಪರಿಣಾಮ ಬೊಲೆರೋ ಚಾಲಕ ಮೃತ ವಿಡಿಯೋ ವೈರಲ್ ಆಗಿದೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ಬೊಲೆರೊ ನಿಧಾನವಾಗಿ ತಿರುವು ತೆಗೆದುಕೊಳ್ಳುಲು ಪ್ರಯತ್ನಿಸುವ ವೇಳೆಯಲ್ಲಿ ಹಿಂದಿನಿಂದ ಬರುತ್ತಿದ್ದ ದೊಡ್ಡ ಟ್ರಕ್‌ ಮತ್ತು ಬೊರೆಲೊ ಡಿಕ್ಕಿಯಾಗಿ ರಸ್ತೆಗೆ ಉರುಳುವ ವೇಳೆ ಬೊರೆಲೊ ಒಳಗಿದ್ದ ಚಾಲಕನು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಅಪಘಾತದ ವಿಡಿಯೋ ಸದ್ಯ ವೈರಲ್‌ ಆಗಿದೆ.

Leave a Reply

Your email address will not be published. Required fields are marked *