ಮಂಡ್ಯ: RSS ಸಂಘವನ್ನು ನಿಷೇಧ ಮಾಡುವ ವಿಚಾರದ ಕುರಿತು ಚರ್ಚೆ ಶುರುವಾಗುತ್ತಿದ್ದಂತೆ ರಾಜ್ಯ ಸರ್ಕಾರದ ವಿರುದ್ದ ಪೋಸ್ಟರ್‌ ಮುಖಾಂತರ ಅಭಿಯಾನವನ್ನು ಆರಂಭಿದ್ದಾರೆ.

ಮಂಡ್ಯ ಜಿಲ್ಲೆಯಲ್ಲಿ I LOVE RSS ಎಂಬ ಪೋಸ್ಟರ್‌ ಅಭಿಯಾನವನ್ನು ಪ್ರಾರಂಭಿಸಿದ್ದಾರೆ. ಆರ್‌ ಎಸ್‌ ಎಸ್‌ ಸ್ವಯಂ ಸೇವಕರು I LOVE RSS ಎಂಬ ಫಲಕವನ್ನು ಹಿಡಿದು ಅಭಿಯಾನವನ್ನು ಪ್ರಾರಂಭಿಸಿದ್ದಾರೆ.

ಬೀದಿ ಬೀದಿಗಳಲ್ಲಿ, ವಾಹನಗಳ ಮೇಲೆ, ಕಟ್ಟಡಗಳ ಮೇಲೆ I LOVE RSS ಎಂಬ ಪೋಸ್ಟರ್‌ಗಳನ್ನು ಅಂಟಿಸುತ್ತಿದ್ದು, ಸರ್ಕಾರ ದೇಶವಿರೋಧಿ ಸಂಘಟನೆಗಳನ್ನು ನಿಷೇಧ ಮಾಡುವ ಬದಲು ನಮ್ಮ ದೇಶಭಕ್ತ ಸಂಘವನ್ನು ನಿಷೇಧಿಸಲು ಮುಂದಾಗಿರುವ ರಾಜ್ಯ ಸರ್ಕಾರದ ವಿರುದ್ದ ಹೊಸ ಅಭಿಯಾನವನ್ನೇ ಶುರುಮಾಡಿದ್ದಾರೆ.

Leave a Reply

Your email address will not be published. Required fields are marked *