ಕೇಂದ್ರ ಸರ್ಕಾರ ಜಾರಿಗೆ ತಂದ GST ಹೊರೆಯಿಂದ ಪ್ರತಿಯೊಬ್ಬರೂ ಪರಿತಪಿಸುವಂತಾಗಿದೆ! ಇದರ ಮುಂದುವರೆದ ಭಾಗವಾಗಿ 2421 ರೂಗಳ ಎಂ ಆರ್ ಎಫ್ ಟಯರ್ಗೆ 678 ರೂಪಾಯ GST ವಸೂಲಿ ಮಾಡಲಾಗಿದ್ದು ಗ್ರಾಹಕರು ಟ್ವಿಟರ್ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. 2,421 ರೂಗಳ ಒಂದು ಟೈರ್ ಗೆ 28% GST ಅಂತ 678 ರೂ ದೋಚಿದರು. ನನ್ನಾಣೆಗೂ ಹೇಳ್ತೀನಿ ಕೇಂದ್ರ ಸರ್ಕಾರದ ಪ್ರಕಾರ ನಾವು ಮಿಡಲ್ ಕ್ಲಾಸ್ ಅಲ್ಲ ಬದಲಿಗೆ ,🖕ಫಿಂಗರ್ ಅಷ್ಟೇ… pic.twitter.com/gUecdLEZsP— Mutturaju (@Mutturaju7) February 24, 2023 Post navigation ರಿಯಾಲಿಟಿ ಶೋಗಳೆಂಬ ರಾಯರ ಕತ್ತೆ! ಚುನಾವಣೆಗೆ ತನ್ನ ಎರಡನೇ ಪಟ್ಟಿ ಬಿಡುಗಡೆಗೊಳಿಸಿದ SDPI