ಬೆಂಗಳೂರು: ಯಲಹಂಕದಲ್ಲಿ ಸುರಿದ ಬಾರೀ ಮಳೆಯಿಂದಾಗಿ ಯಲಹಂಕದ ಪ್ಲೈಒವರ್ ರೋಡಿನಲ್ಲಿ ಸರಣಿ ಅಪಘಾತ ಸಂಭವಿಸಿದ್ದು, ಆಕ್ಸಿಡೆಂಟ್‌ನಲ್ಲಿ 7 ಕಾರುಗಳು ಒಟ್ಟಿಗೆ ಅಪಗಾತಕ್ಕಿಡಾಗಿವೆ ಎಂದು ತಿಳಿದುಬಂದಿದೆ.
7 ಕಾರುಗಳೂ ಒಂದಕ್ಕೊಂದು ಗುದ್ದಿಕೊಂಡ ಪರಿಣಾಮ ಕಾರುಗಳು ಮಾತ್ರ ಡ್ಯಾಮೇಜ್ ಆಗಿದ್ದು ಯಾವುದೇ ರೀತಿಯ ಪ್ರಾಣಾಪಾಯಗಳು ನಡೆದಿಲ್ಲ.ಕಾರುಗಳ ಅಪಘಾತದಿಂದ ಟ್ರಾಫಿಕ್ ಜಾಮ್ ಉಂಟಾಗಿದೆ.