ಜಾರಿ ನಿರ್ದೇಶನಾಲಯದ ಅಧಿಕಾರಿಗಳ ದಾಳಿಯ ವೇಳೆ ಟಿಎಂಸಿ ಶಾಸಕ ಗೋಡೆ ಹತ್ತಿ ತಪ್ಪಿಸಿಕೊಳ್ಳುವ ವಿಡಿಯೋ ಈಗ ವೈರಲ್‌ ಆಗಿದೆ.

ಪಶ್ಚಿಮ ಬಂಗಾಳದ ಮುರ್ಷಿಯಾಬಾದ್‌ನಲ್ಲಿ ಇಂದು ಇಡಿ ಅಧಿಕಾರಿಗಳು ಶಾಲಾ ಶಿಕ್ಷಕರ ನೇಮಕಾತಿಯ ಹಗರಣಕ್ಕೆ ಟಿಎಂಸಿ ಶಾಸಕ ಜಿಬನ್‌ ಕೃಷ್ಣ ರವರ ನಿವಾಸದ ಮೇಲೆ ದಾಳಿನಡೆಸಲು ಆಗಮಿಸಿದ ಸಂದರ್ಭದಲ್ಲಿ ಈ ಘಟನೆ ನ ಡೆದಿದೆ.

ಇಡಿ ಅಧಿಕಾರಿಗಳು ಬರುವ ವಿಷಯ ತಿಳಿದ ಶಾಸಕ ಮನೆಯ ಗೋಡೆ ಹಾರಿ ಪರಾರಿಯಾಗಲು ಪ್ರಯತ್ನಿಸುವ ವೇಳೆ ಅಧಿಕಾರಿಗಳು ಶಾಸಕರನ್ನು ಬೆನ್ನಟ್ಟಿ ಹಿಡಿದುವಿಚಾರಣೆಯನ್ನು ನಡೆಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *