ನವದೆಹಲಿ: ಇಂಡಿಯಾದ ಕ್ರಿಕೆಟ್ ತಂಡದ ಪ್ರಾಯೋಜಕರಾಗಿ ಅಪೊಲೋ ಟೈರ್ಸ್ನ್ನು ನೇಮಕಮಾಡಿದೆ.ಅಪೊಲೊ ಟೈರ್ಸನ್ನು ನೇಮಕ ಮಾಡಿದ್ದು, 2027 ರವರೆಗೆ ಹಕ್ಕನ್ನು ಪಡೆದುಕೊಂಡಿದೆ.
ಕೇಂದ್ರ ಸರ್ಕಾರ ಆನ್ಲೈನ್ ಆಟಗಳ ಮೇಲೆ ನಿಷೇಧ ಹೇರಿರುವ ಕಾರಣ BCCI DREAM11 ಪ್ರಾಯೋಜಕತ್ವವನ್ನು ಕೈಬಿಟ್ಟಿತ್ತು.ಆನ್ಲೈನ್ ಆಟಗಳ ಪ್ರಚಾರ ಹಾಗೂ ನಿಯಂತ್ರಣ ಮಸೂದೆ 2025 ನ್ನು ಅಂಗೀಕಾರದ ನಂತರದ ಬೆಳವಣಿಗೆಯಾಗಿತ್ತು.
ಅಪೊಲೋ ಟೈರ್ಸ್ BCCI ಪಂದ್ಯಕ್ಕೆ 4.5ಕೋಟಿ ಪಾವತಿಸಲಿದ್ದು, DREAM11ನ ಹಿಂದಿನ ಕೊಡುಗೆ 4 ಕೋಟಿಗಿಂತ ಹೆಚ್ಚಾಗಿದೆ.

