ಸಿಲಿಂಡರ್ ಬೆಲೆಯೇರಿಕೆ ಪರಿಣಾಮ: ಸೌದೆ ಒಲೆ ಅಡುಗೆಯೇ ಉತ್ತಮವೆಂದ ಗ್ರಾಮೀಣ ಮಹಿಳೆಯರು
ಅಡುಗೆ ಸಿಲಿಂಡರ್ ಬೆಲೆ ಮತ್ತೆ ಏರಿಕೆಯಾದ ಪರಿಣಾಮ ಒಲೆಯಲ್ಲಿ ಅಡುಗೆಯನ್ನ ಮಾಡಲು ಸೌದೆಯನ್ನು ಕೂಡಿಡುತ್ತಿದ್ದಾರೆ ವಿಜಯಪುರ ಹೋಬಳಿಯ ಮುದ್ದೆನಹಳ್ಳಿಯ ಗ್ರಾಮೀಣ ಮಹಿಳೆಯರು. ಒಲೆಯಲ್ಲಿ ಅಡುಗೆ ಮಾಡುವುದರಿಂದ ಮಹಿಳೆಯರು…
