ಲಖನೌ:ಜನರ ಮನೆಗಳನ್ನು ದ್ವಂಸ ಮಾಡುವ ಬುಲ್ಡೋಜರ್ ರಾಜಕೀಯವನ್ನು ಬಿಟ್ಟುಬಿಡಿ ಎಂದು ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಉತ್ತರ ಪ್ರದೇಶದ ಸಿಎಂ ಆದಿತ್ಯನಾಥ್‌ರವರಿಗೆ ಮನವಿಯನ್ನು ಮಾಡಿದ್ದಾರೆ
ಹೌದು, ಯುಪಿಯ ಕೆಲವು ಜಿಲ್ಲೆಗಳಲ್ಲಿ ಜನರು ವಾಸಿಸುವ ಸ್ಥಳದಲ್ಲಿ ಕಾಡು ಪ್ರಾಣಿಗಳು ಒಡಾಡುತ್ತಿದ್ದು ಜನರ ಮೇಲೆ ದಾಳಿಯನ್ನು ಮಾಡುತ್ತಿವೆ. ಇದರಿಂದ ಅಲ್ಲಿನ ಜನರ ಜೀವನ ನಿರ್ವಹಣೆ ಕಷ್ಟವಾಗುತ್ತಿದೆ ಆದ್ದರಿಂದ ಕಾಡುಪ್ರಾಣಿಗಳ ನಿಯಂತ್ರಣಕ್ಕೆ ಸರ್ಕಾರವು ಸೂಕ್ತ ಕ್ರಮವನ್ನು ಕೈಗೊಳ್ಳಬೇಕೆಂದು ಮನವಿಯನ್ನು ಮಾಡಿಕೊಂಡ ಬಿಎಸ್‌ಪಿಯ ಮುಖ್ಯಸ್ಥೆ ಮಾಯಾವತಿ ಜನರಿಗೆ ನ್ಯಾಯ ಸಿಗುವ ಭರವಸೆ ಇದೆ ಎಂದಿದ್ದಾರೆ.