ಜಮ್ಮು-ಕಾಶ್ಮೀರಾದಲ್ಲಿ ಬಾರೀ ಮೇಘಸ್ಪೋಟದಲ್ಲಿ 12 ಮಂದಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದ್ದು ಈ ಘಟನೆಯ ಭಯಾನಕ ದೃಶ್ಯದ ವೀಡಿಯೋ ವೈರಲ್‌ ಆಗಿದೆ.

ಸ್ಥಳಕ್ಕೆ ರಕ್ಷಣಾ ತಂಡಗಳು ಧಾವಿಸಿದ್ದು, ಕಾರ್ಯಾಚರಣೆ ನಡೆಸುತ್ತಿವೆ. ಮಚೈಲ್‌ ಮಾತಾ ಟೆಂಪಲ್‌ ಹತ್ತಿರ ಚೋಸಿಟಿಯಲ್ಲಿ ನಡೆದಿರುವ ಘಟನೆಯಲ್ಲಿ ಗಣನೀಯ ಸಾವು-ನೋವುಗಳು ಕಾರಣವಾಗಬಹುದು ಎಂದು ಕೇಂದ್ರ ಸಚಿವರಾದ ಜಿತೇಂದ್ರ ಸಿಂಗ್‌ ತಿಳಿಸಿದ್ದಾರೆ.

ಕಿಶ್ತಾರ್‌ನಲ್ಲಿರುವ ಮಾತಾ ಚಂಡಿ ದೇವಾಲಯಕ್ಕೆ ಮಚೈಲ್‌ ಮಾತಾ ಯಾತ್ರೆಯ  ಯತ್ರಾರ್ಥಿಗಳನ್ನು ಸ್ಥಳಾಂತರಿಸುವ ದೃಶ್ಯಗಳ ವಿಡಿಯೋ ಕಾಣಬಹುದು.‌

Leave a Reply

Your email address will not be published. Required fields are marked *