ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ 10 ಸಾವಿರ ಕೋಟಿ ಒಡೆಯ; ಅವರಿಗೆ ಬಡವರ ಮೇಲೆ ಕಾಳಜಿಯಿಲ್ಲ – ಮಾರಸಂದ್ರ ಮುನಿಯಪ್ಪ!
-ಯಲಹಂಕದ ಮಿನಿ ವಿಧಾನ ಸೌಧದ ಮುಂದೆ ಧರಣಿ ನಿರತ ಬಿಎಸ್ಪಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡುತ್ತಿದ್ದ ಮಾರಸಂದ್ರ ಮುನಿಯಪ್ಪ, ಸ್ಥಳೀಯ ಶಾಸಕ ವಿಶ್ವನಾಥ್ ವಿರುದ್ಧ ವಾಗ್ದಾಳಿ ನಡೆಸಿದರು.