ಬೆಳಗಾವಿ: ಸಿಎಂ ಬದಲಾವನೆಯ ವಿಷಯವಾಗಿ ಹೈಕೋರ್ಟ್ ಅಂತಿಮ ತೀರ್ಮಾನ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
2.5 ವರ್ಷಗಳ ಕಾಲ ಮಾತ್ರ ನಾನು ಮುಖ್ಯಮಂತ್ರಿಯಾಗಿರುತ್ತೇನೆ ಎಂದು ಇನ್ನೂ ತೀರ್ಮಾನವಾಗಿಲ್ಲ.ಶಾಸಕರು ನನ್ನನ್ನು 5 ವರ್ಷಕ್ಕೆಂದು ಆಯ್ಕೆ ಮಾಡಿದ್ದಾರೆ. ನಾನು 5 ವರ್ಷಗಳ ಕಾಲ ಸಿಎಂ ಆಗಿ ಮುಂದುವರೆಯುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ವಿಧಾನಸಭೆಯಲ್ಲಿ ಬಿಜೆಪಿಗರ ಪ್ರಶ್ನೆಗೆ ಉತ್ತರಿಸಿದ ಸಿಎಂ ಸಿದ್ದರಾಮಯ್ಯ ನಾನು ಎಲ್ಲಿಯೂ 2.5 ವರ್ಷಕ್ಕೆ ಸಿಎಂ ಆಗಿರುತ್ತೇನೆಂದು ಹೇಳಿಲ್ಲ. ರೀತಿ ತೀರ್ಮಾನವಾಗಿಲ್ಲ.ನಾನೇ ಸಿಎಂ ಆಗಿರುತ್ತೇನೆ ಎಂದು ಹೇಳಿದ್ದಾರೆ.
